ಅರ್ಥ : ಹರಡಿರುವ ವಸ್ತುವನ್ನು ಒಂದೆಡೆ ಸೇರಿಸುವುದು
ಉದಾಹರಣೆ :
ರೈತನು ಹರಡಿರುವ ಕಾಳುಗಳನ್ನು ಒಟ್ಟೈಸುತ್ತಿದ್ದಾನೆ.
ಸಮಾನಾರ್ಥಕ : ಒಟ್ಟುಗೂಡಿಸು, ಒಟ್ಟೈಸು, ಶೇಖರಿಸು
ಇತರ ಭಾಷೆಗಳಿಗೆ ಅನುವಾದ :
(बिखरी या फैली वस्तुओं को)एक जगह लाना या इकट्ठा करना।
किसान बिखरे अनाज को एकत्रित कर रहा है।Assemble or get together.
Gather some stones.ಅರ್ಥ : ಒಂದೆಡೆ ಸೇರಿಸುಕೂಡಿಹಾಕು
ಉದಾಹರಣೆ :
ಅವನು ಮನೆ ಕಟ್ಟಲು ಬಹಳ ಕಷ್ಟದಿಂದ ಒಂದೊಂದು ರೂಪಾಯಿನನ್ನೂ ಕೂಡಿಸುತ್ತಿದ್ದಾನೆ
ಸಮಾನಾರ್ಥಕ : ಕೂಡಿಡು, ಕೂಡಿಸು, ವೃದ್ಧಿಗೊಳಿಸು, ಸೇರಿಸು
ಇತರ ಭಾಷೆಗಳಿಗೆ ಅನುವಾದ :
संचित या एकत्रित करना।
वह घर बनाने के लिए बड़ी मेहनत से एक-एक पैसा जोड़ रहा है।