ಅರ್ಥ : ಸಂಗೀತದಲ್ಲಿ ಗಾಯನ, ವಾದನಕ್ಕೆ ಆಧಾರವಾಗಿ ಬಳಸುವ ಪ್ರಧಾನ ಸ್ವರ
ಉದಾಹರಣೆ :
ಶ್ರುತಿ ತಪ್ಪಿದ ಸಂಗೀತ ಕರ್ಕಶವಾಗಿರುತ್ತದೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಕೇಳಿಸಿಕೊಂಡ ಮಾತು
ಉದಾಹರಣೆ :
ಹಿಂದೆ ವೇದಗಳನ್ನು ಕೇಳಿಯೇ ಕಲಿಯುತ್ತಿದ್ದುದರಿಂದ ಅವುಗಳನ್ನು ಶ್ರುತಿಗಳೆಂದು ಕರೆಯುತ್ತಿದ್ದರು.