ಅರ್ಥ : ಅಪೂರ್ವವಾಗಿ ಅಥವಾ ತುಂಬಾ ಅಸಮಾನ್ಯವಾದ ಗುಣ ಅಥವಾ ಆ ತರಹದ ಸಂಗತಿ
ಉದಾಹರಣೆ :
ಈ ಅರಮನೆಯ ಭವ್ಯತೆ ಜನಾಕರ್ಶಕವಾದುದು.
ಸಮಾನಾರ್ಥಕ : ಉಜ್ವಲತೆ, ಭವ್ಯತೆ, ವೈಭವಪೂರ್ಣತೆ
ಇತರ ಭಾಷೆಗಳಿಗೆ ಅನುವಾದ :
The quality of being magnificent or splendid or grand.
For magnificence and personal service there is the Queen's hotel.