ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಶುಭ್ರ ಪದದ ಅರ್ಥ ಮತ್ತು ಉದಾಹರಣೆಗಳು.

ಶುಭ್ರ   ನಾಮಪದ

ಅರ್ಥ : ಸ್ವಚ್ಚ ಮಾಡುವ ಕ್ರಿಯೆ

ಉದಾಹರಣೆ : ಪ್ರತಿ ವಸ್ತುಗಳನ್ನು ಸ್ವಚ್ಚಗೊಳಿಸುವುದು ಅವಶ್ಯ.

ಸಮಾನಾರ್ಥಕ : ಚೊಕ್ಕಟಗೊಳಿಸು, ಚೊಕ್ಕಟಗೋಳಿಸಿಸುವಿಕೆ, ಶುಚಿಮಾಡುವುದು, ಸ್ವಚ್ಚ


ಇತರ ಭಾಷೆಗಳಿಗೆ ಅನುವಾದ :

साफ करने की क्रिया।

हर वस्तु की सफ़ाई जरूरी है।
अवदान, अवधावन, उज्ज्वलन, उज्वलन, मार्जन, सफाई

The act of making something clean.

He gave his shoes a good cleaning.
cleaning, cleansing, cleanup

ಅರ್ಥ : ಸ್ವಚ್ಚವಾಗುವ ಅವಸ್ಥೆ ಅಥವಾ ಭಾವ

ಉದಾಹರಣೆ : ಸ್ವಚ್ಚತೆ ಇರುವ ಕಡೆ ರೋಗಗಳು ಬರುವುದಿಲ್ಲ ರಾಸಾಯನಿಕ ಪ್ರಕ್ರಿಯೆಯಿಂದಾಗಿ ನೀರನ್ನು ಸ್ವಚ್ಛ ಮಾಡಲಾಗುತ್ತದೆ.

ಸಮಾನಾರ್ಥಕ : ಅಚ್ಚ, ಅಚ್ಚುಕಟ್ಟು, ಅಣಿ, ಅತಿಶುದ್ಧ, ಚೊಕಟ, ಚೊಕ್ಕ, ಚೊಕ್ಕಟ, ಚೊಕ್ಕಟತನ, ಚೊಕ್ಕಟಿಕೆ, ಚೊಕ್ಕಟು, ಚೊಕ್ಕಳ, ನಿರ್ಮಲ, ನಿರ್ಮಲತೆ, ನಿರ್ಮಳ, ನಿರ್ಮಳಿಕೆ, ನಿರ್ಮಾಲ್ಯ, ನೈರ್ಮಲ್ಯ, ಶಚಿರ್ಭೂತತತೆ, ಶುಚಿ, ಶುದ್ಧತೆ, ಶುದ್ಧಿ, ಶುದ್ಧೀಕರಣ, ಶುಭ್ರತೆ, ಸುಚಿ, ಸ್ವಚ್ಛ, ಸ್ವಚ್ಛತೆ, ಹಸ, ಹಸನು


ಇತರ ಭಾಷೆಗಳಿಗೆ ಅನುವಾದ :

स्वच्छ होने की अवस्था या भाव।

स्वच्छता बरतने से बीमारियाँ नहीं फैलतीं।
रासायनिक प्रक्रिया द्वारा जल की स्वच्छता बनाई रखी जा सकती है।
अमलता, उजराई, उजलाई, उजलापन, उज्ज्वलता, उज्ज्वला, उज्वलता, उज्वला, धवलिमा, निर्मलता, पूति, शुद्धता, शुद्धि, सफाई, साफ-सफाई, सुथरापन, स्वच्छता

The state of being clean. Without dirt or other impurities.

cleanness

ಶುಭ್ರ   ಗುಣವಾಚಕ

ಅರ್ಥ : ಪ್ರಕಾಶಮಾನವಾದ ಬಿಳುಪು

ಉದಾಹರಣೆ : ಆತನು ಶುಭ್ರವಾದ ಬಿಳಿ ಬಟ್ಟೆಯನ್ನು ತೊಟ್ಟಿದ್ದಾನೆ.

ಸಮಾನಾರ್ಥಕ : ಧವಳ, ಬಿಳಿ, ರಜತ, ಶುಕ್ಲ, ಶ್ವೇತ


ಇತರ ಭಾಷೆಗಳಿಗೆ ಅನುವಾದ :

ಅರ್ಥ : ಆಕಾಶದಲ್ಲಿ ಮೋಡಗಳಿಲ್ಲದ ಸ್ಥಿತಿ

ಉದಾಹರಣೆ : ಮಳೆ ನಿಂತಾದ ಮೇಲೆ ಆಕಾಶ ತಿಳಿಯಾಗಿದೆ.

ಸಮಾನಾರ್ಥಕ : ತಿಳಿಯಾದ, ನಿಚ್ಚಳ, ನಿರ್ಮಲ, ಮೋಡರಹಿತ, ಸ್ವಚ್ಚ


ಇತರ ಭಾಷೆಗಳಿಗೆ ಅನುವಾದ :

मेघ से रहित।

रात का समय था और स्वच्छ गगन में तारे स्पष्ट दिखाई दे रहे थे।
अनभ्र, अनाकाश, अपघन, अमेघ, खुला, निरभ्र, मेघरहित, मेघहीन, साफ़, स्वच्छ

Free from clouds or mist or haze.

On a clear day.
clear