ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಶಿಕ್ಷಣ ಪದದ ಅರ್ಥ ಮತ್ತು ಉದಾಹರಣೆಗಳು.

ಶಿಕ್ಷಣ   ನಾಮಪದ

ಅರ್ಥ : ವಿದ್ಯೆ, ಸಂಗೀತ, ಕಲೆ ಮುಂತಾದವುಗಳನ್ನು ಕಲಿಸುವ ಕ್ರಿಯೆ

ಉದಾಹರಣೆ : ಪಾಠಶಾಲೆಯಲ್ಲಿ ಹಲವಾರು ವಿಷಯಗಳ ಬಗ್ಗೆ ಶಿಕ್ಷಣ ಕೊಡಲಾಗುತ್ತದೆ.

ಸಮಾನಾರ್ಥಕ : ತರಬೇತಿ, ಬೋದನೆ


ಇತರ ಭಾಷೆಗಳಿಗೆ ಅನುವಾದ :

विद्या, संगीत आदि पढ़ाने या सिखाने की क्रिया।

पाठशाला में कई विषयों की शिक्षा दी जाती है।
एजुकेशन, तालीम, शिक्षण, शिक्षा

ಅರ್ಥ : ಶಿಕ್ಷಣವನ್ನು ನೀಡುವ ಕಾರ್ಯ ಅಥವಾ ಓದಿಸುವ ಕಾರ್ಯ

ಉದಾಹರಣೆ : ಇಂದು ಗ್ರಾಮೀಣ ಪ್ರದೇಶದಲ್ಲೂ ಮಕ್ಕಳಿಗೆ ಶಿಕ್ಷಣ ಕೊಡಿಸುವಂತಹ ಅನೇಕ ಶಿಕ್ಷಣ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ.

ಸಮಾನಾರ್ಥಕ : ಅಧ್ಯಾಪನ ಕಾರ್ಯ, ಶಿಕ್ಷಣ ಕಾರ್ಯ


ಇತರ ಭಾಷೆಗಳಿಗೆ ಅನುವಾದ :

शिक्षा देने का कार्य या पढ़ाने का कार्य।

इस विद्यालय में पहली जुलाई से शिक्षण शुरु हो जाएगा।
अध्यापकी, अध्यापन, अध्यापनकार्य, पढ़ाई, शिक्षण, शिक्षण कार्य

The profession of teaching (especially at a school or college or university).

education

ಅರ್ಥ : ಶಿಕ್ಷಣಕ್ಕೆ ಸಂಬಂಧಿಸಿದ ಯೋಗ್ಯತೆ

ಉದಾಹರಣೆ : ನೀನು ನಿಮ್ಮ ಶೈಕ್ಷಣಿಕ ಯೋಗ್ಯತೆಯ ಪ್ರಮಾಣ-ಪತ್ರವನ್ನು ಪ್ರಸ್ತುತಪಡಿಸಬೇಕು.

ಸಮಾನಾರ್ಥಕ : ಶಿಕ್ಷಣ ಯೋಗ್ಯತೆ, ಶಿಕ್ಷಣ-ಯೋಗ್ಯತೆ, ಶೈಕ್ಷಣಿಕ ಯೋಗ್ಯತೆ, ಶೈಕ್ಷಣಿಕ-ಯೋಗ್ಯತೆ


ಇತರ ಭಾಷೆಗಳಿಗೆ ಅನುವಾದ :

शिक्षा संबंधी योग्यता।

आपको अपनी शैक्षिक योग्यता का प्रमाण-पत्र प्रस्तुत करना पड़ेगा।
तालीम, पढ़ाई, शिक्षा-दीक्षा, शैक्षिक योग्यता

An attribute that must be met or complied with and that fits a person for something.

Her qualifications for the job are excellent.
One of the qualifications for admission is an academic degree.
She has the makings of fine musician.
making, qualification