ಅರ್ಥ : ಒಂದೇ ಶೈಲಿ ಅಥವಾ ಚಿಂತನೆ ಹೊಂದಿದ ವಿದ್ವಾಂಸ ಅಥವಾ ಕಲಾಕಾರರ ವಿಶಿಷ್ಟ ಗುಂಪು
ಉದಾಹರಣೆ :
ಪತಂಜನಿ ಪಾಣಿನಿ ಪರಂಪರೆಯ ಒಬ್ಬ ದೊಡ್ಡ ವೈಯಾಕರಣಿ.
ಸಮಾನಾರ್ಥಕ : ಪಂಥ, ಪರಂಪರೆ, ಮಾರ್ಗ, ಸ್ಕೂಲ್
ಇತರ ಭಾಷೆಗಳಿಗೆ ಅನುವಾದ :
A body of creative artists or writers or thinkers linked by a similar style or by similar teachers.
The Venetian school of painting.ಅರ್ಥ : ಯಾವುದಾದರೂ ವಿಷಯ ಅಥವಾ ಸಿದ್ಧಾಂತಕ್ಕೆ ಸಂಬಂಧಿಸಿದಂತೆ ಒಂದೇ ಅಭಿಪ್ರಾಯ ಹೊಂದಿರುವ ಜನಗಳ ವರ್ಗ ಅಥವಾ ಗುಂಪು
ಉದಾಹರಣೆ :
ಜೈನ ಧರ್ಮದಲ್ಲಿ ಎರಡು ಶಾಖೆಗಳಿವೆ-ದಿಗಂಬರ ಮತ್ತು ಶ್ವೇತಾಂಬರ.
ಸಮಾನಾರ್ಥಕ : ಸಂಪ್ರದಾಯ
ಇತರ ಭಾಷೆಗಳಿಗೆ ಅನುವಾದ :