ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಶಾಂತಿ ಪದದ ಅರ್ಥ ಮತ್ತು ಉದಾಹರಣೆಗಳು.

ಶಾಂತಿ   ನಾಮಪದ

ಅರ್ಥ : ಮನಸ್ಸು ಆಶಾಂತಿ, ದುಃಖ ಇತ್ಯಾದಿಗಳಿಂದ ಕೂಡಿದ್ದು ಅಥವಾ ಶಾಂತಿಯಿಂದ ಇರುವುದು

ಉದಾಹರಣೆ : ಶಾಂತಿಯನ್ನು ಪಡೆಯಲು ಯೋಗ ಒಂದು ಉತ್ತಮ ಸಾಧನ

ಸಮಾನಾರ್ಥಕ : ನೆಮ್ಮದಿ


ಇತರ ಭಾಷೆಗಳಿಗೆ ಅನುವಾದ :

मन की वह अवस्था जिसमें वह क्षोभ, दुख आदि से रहित हो जाता है या शांत रहता है।

योग शांति प्राप्ति का एक साधन है।
अक्षोभ, अनाकुलता, अनुद्धर्ष, अनुद्वेग, अमन, इतमीनान, इत्मीनान, निरुद्विग्नता, शांतता, शांति, शान्तता, शान्ति

The absence of mental stress or anxiety.

ataraxis, heartsease, peace, peace of mind, peacefulness, repose, serenity

ಅರ್ಥ : ಯುದ್ಧ, ಗಲಾಟೆ ಅಥವಾ ಉಪದ್ರವ, ಅಶಾಂತಿ ಮೊದಲಾಗಳಿಂದ ದೂರವಾದಂತಹ ಅವಸ್ಥೆ ಅಥವಾ ಸ್ಥಿತಿ

ಉದಾಹರಣೆ : ಯುದ್ಧದ ನಂತರ ದೇಶದಲ್ಲಿ ಶಾಂತಿ ಛಾಯೆಯನ್ನು ನೋಡಬಹುದಾಗಿದೆ.

ಸಮಾನಾರ್ಥಕ : ಪ್ರಾಶಂತ, ಪ್ರಾಶಂತತೆ, ಶಾಂತತೆ


ಇತರ ಭಾಷೆಗಳಿಗೆ ಅನುವಾದ :

युद्ध, उपद्रव, अशांति आदि से रहित अवस्था।

युद्ध के बाद देश में शांति है।
अमन, अमन चैन, अमन-चैन, कमरिया, प्रशांति, प्रशान्ति, शांतता, शांति, शान्तता, शान्ति

The state prevailing during the absence of war.

peace