ಅರ್ಥ : ಹಸುವಿನ ಜಾತಿಗೆ ಸೇರಿದ ಬೀಜ ಹೊಡೆದ ಪ್ರಾಣಿಕಸಿ ಮಾಡಿದ ಪಶು ಅದನ್ನು ಹೊಲ ಮತ್ತು ಗದ್ದೆಗಳಲ್ಲಿ ಸಾಗುವಳಿಯ ಭೂಮಿಯನ್ನು ಉಳುವುದಕ್ಕೆ ಉಪಯೋಗಿಸುತ್ತಾರೆ
ಉದಾಹರಣೆ :
ಎತ್ತು ರೈತರಿಗೆ ತುಂಬಾ ಉಪಯೋಗವಾಗುತ್ತದೆ.
ಇತರ ಭಾಷೆಗಳಿಗೆ ಅನುವಾದ :
An adult castrated bull of the genus Bos. Especially Bos taurus.
oxಅರ್ಥ : ಜ್ಯೋತಿಷ್ಚಕ್ರದಲ್ಲಿ ಕೊಬ್ಬಿದ ಗೂಳಿಯನ್ನು ಚಿತ್ರವಾಗುಳ್ಳ ಎರಡನೇ ರಾಶಿ
ಉದಾಹರಣೆ :
ಇಂದು ವೃಷಭ_ರಾಶಿಯವರ ಮನೆಗೆ ನೆಂಟರ ಆಗಮನವಾಗುತ್ತದೆ.
ಸಮಾನಾರ್ಥಕ : ವೃಷಭ ರಾಶಿ
ಇತರ ಭಾಷೆಗಳಿಗೆ ಅನುವಾದ :
The second sign of the zodiac. The sun is in this sign from about April 20 to May 20.
bull, taurus, taurus the bull