ಅರ್ಥ : ಸಾಹಿತ್ಯದಲ್ಲಿ ಒಂಭತ್ತು ರಸಗಳಲ್ಲಿ ಒಂದು ಅದು ಅಸಹಾಯ ಅಥವಾ ದೀನ-ದುಃಖಿಗಳ ಕಷ್ಟವನ್ನು ದೂರ ಮಾಡುವುದಕ್ಕಾಗಿ ಮನಸ್ಸಿನಲ್ಲಿ ಉಂಟಾಗುವಂತಹ ಉತ್ಸವ ಮತ್ತು ಸಾಹಸದಿಂದ ಉತ್ಪತ್ತಿಯಾಗುತ್ತದೆ
ಉದಾಹರಣೆ :
ಸಮುದ್ರ ಕುಮಾರಿಯು ಚೌಹಾನ ವೀರ ರಸನ ಕವಿತೆಗಳನ್ನು ಬರೆಯಲು ಇಷ್ಟಪಡುತ್ತಿದ್ದಳು.
ಇತರ ಭಾಷೆಗಳಿಗೆ ಅನುವಾದ :
साहित्य के नौ रसों में से एक जो असहाय या दीन-दुखी का कष्ट दूर करने के लिए मन में होनेवाले उत्साह और साहस से उत्पन्न होता है।
सुभद्रा कुमारी चौहान वीर रस की कविताएँ लिखने में माहिर थीं।