ಅರ್ಥ : ಯಾವುದಾದರು ವಿಶ್ವವಿದ್ಯಾಲಯದ ಸರ್ವೋಚ್ಚ ಅಧಿಕಾರಿ
ಉದಾಹರಣೆ :
ವಿದ್ಯಾರ್ಥಿಗಳು ಕುಲಪತಿಗಳಿಗೆ ನಮಸ್ಕರಿಸಿದರು.
ಸಮಾನಾರ್ಥಕ : ಕುಲಪತಿ, ಚಾಂಸಿಲರ್, ಪ್ರಧಾನ ಶಿಕ್ಷಾಚಾರ್ಯ
ಇತರ ಭಾಷೆಗಳಿಗೆ ಅನುವಾದ :
The honorary or titular head of a university.
chancellor