ಅರ್ಥ : ಯಾವುದಾದರು ಕಾರ್ಯ ಮುಂತಾದವುಗಳನ್ನು ಸ್ವಲ್ಪ ನಿಲ್ಲಿಸಿ ಶರೀರಕ್ಕೆ ಆರಾಮವಿಶ್ರಾಂತಿಯನ್ನು ನೀಡುವ ಕ್ರಿಯೆ
ಉದಾಹರಣೆ :
ದಣಿವಾದ ಮೇಲೆ ವಿಶ್ರಾಂತಿಯ ಅವಶ್ಯಕತೆ ಇದೆ.
ಸಮಾನಾರ್ಥಕ : ಆರಾಮ, ವಿಶ್ರಾಂತಿಯನ್ನು ಹೊಂದುವ
ಇತರ ಭಾಷೆಗಳಿಗೆ ಅನುವಾದ :
Freedom from activity (work or strain or responsibility).
Took his repose by the swimming pool.