ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿದ್ಯಾಲಯ ಪದದ ಅರ್ಥ ಮತ್ತು ಉದಾಹರಣೆಗಳು.

ವಿದ್ಯಾಲಯ   ನಾಮಪದ

ಅರ್ಥ : ಪ್ರಾಥಮಿಕ, ಮಾಥ್ಯಮಿಕ ಅಥವಾ ಉಚ್ಚ ಮಾಧ್ಯಮಿಕ ಸ್ತರದಲ್ಲಿ ಔಪಚಾರಿಕ ಶಿಕ್ಷಣವನ್ನು ನೀಡುವ ಸ್ಥಳ

ಉದಾಹರಣೆ : ಈ ಶಾಲೆಯಲ್ಲಿ ಒಂದರಿಂದ ಹತ್ತನೆ ತರಗತಿ ವರೆಗೂ ಶಿಕ್ಷಣ ನೀಡುವರು.

ಸಮಾನಾರ್ಥಕ : ಇಸ್ಕೂಲು, ಪಾಠಶಾಲೆ, ಶಾಲೆ, ಸ್ಕೂಲು


ಇತರ ಭಾಷೆಗಳಿಗೆ ಅನುವಾದ :

वह स्थान जहाँ प्राथमिक, माध्यमिक या उच्च माध्यमिक स्तर की औपचारिक शिक्षा दी जाती है।

इस विद्यालय में एक से पाँचवीं तक की शिक्षा दी जाती है।
पाठशाला, पाठालय, विद्यालय, शाला, स्कूल

A building where young people receive education.

The school was built in 1932.
He walked to school every morning.
school, schoolhouse

ಅರ್ಥ : ವಿದ್ಯೆಯನ್ನು ಕಲಿಸುವ ಸ್ಥಳ ಅಥವಾ ಶಿಕ್ಷಣವನ್ನು ನೀಡುವ ಸ್ಥಳ

ಉದಾಹರಣೆ : ನಮ್ಮ ಶಾಲೆಯಲ್ಲಿ ನಾಲ್ಕು ಜನ ಶಿಕ್ಷಕರಿದ್ದಾರೆ.

ಸಮಾನಾರ್ಥಕ : ವಿದ್ಯಾ ಮಂದಿರ, ಶಾಲೆ, ಸ್ಕೂಲು


ಇತರ ಭಾಷೆಗಳಿಗೆ ಅನುವಾದ :

वह जगह जहाँ शिक्षा दी जाती हो।

प्राचीन शिक्षणालयों की मरम्मत की जा रही है।
शिक्षण संस्था, शिक्षण संस्थान, शिक्षणालय, शिक्षालय

An educational institution.

The school was founded in 1900.
school

ಅರ್ಥ : ಒಂದು ಶಿಕ್ಷಣ ಸಂಸ್ಥೆ ಅಥವಾ ಶಿಕ್ಷಣವನ್ನು ನೀಡುವ ಸಂಸ್ಥೆ

ಉದಾಹರಣೆ : ಈ ವಿದ್ಯಾಲಯದ ಸ್ಥಾಪನೆ ನಾಲ್ಕು ವರ್ಷಗಳ ಮುಚ್ಚೆಯೇ ಆಗಿತ್ತು.

ಸಮಾನಾರ್ಥಕ : ವಿದ್ಯಾಶಾಲೆ, ವಿದ್ಯಾಸಂಸ್ಥೆ, ಶಿಕ್ಷಣಸಂಸ್ಥೆ


ಇತರ ಭಾಷೆಗಳಿಗೆ ಅನುವಾದ :

एक शैक्षिक संस्था या शिक्षा देने वाली संस्था।

इस शिक्षणालय की स्थापना चार साल पहले हुई थी।
शिक्षण संस्था, शिक्षण संस्थान, शिक्षणालय, शिक्षालय

An educational institution.

The school was founded in 1900.
school

ಅರ್ಥ : ಯಾವುದೇ ಶೈಕ್ಷಣಿಕ ಸಂಸ್ಥೆಯ ಶಿಕ್ಷಕ ಮತ್ತು ವಿದ್ಯಾರ್ಥಿ

ಉದಾಹರಣೆ : ಆಗಸ್ಟ್ ಹದಿನೈದರಂದು ಇಡೀ ವಿದ್ಯಾಲಯವೇ ಸಡಗರ ಸಂಭ್ರಮದಿಂದ ಕೂಡಿತ್ತು.

ಸಮಾನಾರ್ಥಕ : ಶಾಲೆ


ಇತರ ಭಾಷೆಗಳಿಗೆ ಅನುವಾದ :

किसी शैक्षिक संस्था के शिक्षक और विद्यार्थी आदि।

पंद्रह अगस्त को पूरे विद्यालय ने खेलकूद में हिस्सा लिया।
विद्यालय, स्कूल

An educational institution's faculty and students.

The school keeps parents informed.
The whole school turned out for the game.
school

ಅರ್ಥ : ಸಮಯಾವಧಿಯಲ್ಲಿ ಶಾಲೆಯಲ್ಲಿ ಪಾಠಮಾಡುವುದು ಮತ್ತು ಪಾಠಹೇಳಿಕೊಡುವ ಕಾರ್ಯಗಳು ನಡೆಯುತ್ತವೆ

ಉದಾಹರಣೆ : ಶಾಲೆ ಮುಗಿದ ನಂತರ ನಾವು ನೇರವಾಗಿ ಮನೆ ಹೋಗುತ್ತೇವೆನನ ಶಾಲೆ ನಾಲ್ಕು ಗಂಟೆಯವರೆಗೆ ಇದೆ.

ಸಮಾನಾರ್ಥಕ : ಶಾಲೆ


ಇತರ ಭಾಷೆಗಳಿಗೆ ಅನುವಾದ :

वह समयावधि जिसमें किसी स्कूल में पठन-पाठन आदि कार्य होते हैं।

स्कूल के बाद हम सीधे घर जाएँगे।
मेरा स्कूल चार बजे तक ही है।
विद्यालय, स्कूल