ಅರ್ಥ : ಯಾರು ಅಂಗವಿಕಲನಲ್ಲವೋ
ಉದಾಹರಣೆ :
ಸರ್ವಾಂಗವೂ ಇರುವ ವ್ಯಕ್ತಿ ವಿಕಲಚೇತನನಂತೆ ನಾಟಕ ಮಾಡುತ್ತಿದ್ದಾನೆ.
ಸಮಾನಾರ್ಥಕ : ಅಂಗವಿಕಲನಲ್ಲದ, ಅಂಗವಿಕಲನಲ್ಲದಂತ, ಅಂಗವಿಕಲನಲ್ಲದಂತಹ, ಪೂರ್ಣಕಾಯ, ಪೂರ್ಣಕಾಯವಾದ, ಪೂರ್ಣಕಾಯವಾದಂತ, ಪೂರ್ಣಕಾಯವಾದಂತಹ, ವಿಕಲಚೇತನವಲ್ಲದ, ವಿಕಲಚೇತನವಲ್ಲದಂತ, ಸಕಲಾಂಗ, ಸರ್ವಾಂಗ
ಇತರ ಭಾಷೆಗಳಿಗೆ ಅನುವಾದ :