ಅರ್ಥ : ಯಾವ ವಸ್ತು ತನ್ನ ಮೂಲಕ ವಿದ್ಯುತ್, ತಾಪ ಮೊದಲಾದವುಗಳನ್ನು ಪ್ರವಾಹಿಸಲು ಬಿಡುತ್ತದೆಯೋ
ಉದಾಹರಣೆ :
ವಿದ್ಯುತ್ ತಾಮ್ರ, ಲೋಹ, ಹಿತ್ತಾಳೆ ಮೊದಲಾದವುಗಳ ವಾಹಕವಾಗಿದೆ.
ಸಮಾನಾರ್ಥಕ : ಚಾಲಕ
ಇತರ ಭಾಷೆಗಳಿಗೆ ಅನುವಾದ :
वह वस्तु जो अपने में से होकर विद्युत, ताप आदि को प्रवाहित होने देती है।
विद्युत के चालकों में ताँबा, पीतल, लोहा आदि हैं।A substance that readily conducts e.g. electricity and heat.
conductorಅರ್ಥ : ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಕರೆದುಕೊಂಡು ಹೋಗುವ
ಉದಾಹರಣೆ :
ವಾಹಕನು ವಾಹನಗಳು ಕಡಿಮೆ ಇರುವ ಕಾರಣದಿಂದಾಗಿ ವಸ್ತುಗಳನ್ನು ಅದರ ಜಾಗಕ್ಕೆ ತಲುಪಿಸಲು ಸಾಧ್ಯವಾಗುತ್ತಿಲ್ಲ.
ಇತರ ಭಾಷೆಗಳಿಗೆ ಅನುವಾದ :
एक स्थान से दूसरे स्थान तक ले जाने वाला।
अपवाहक वाहनों की कमी के कारण वस्तुएँ गंतव्य तक नहीं पहुँच पा रही हैं।