ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಅಘೋರಿಗಳ ಅನುಯಾಯಿ
ಉದಾಹರಣೆ : ಇಲ್ಲಿ ಮೊದಲು ಅಘೋರಿಗಳು ಇರುತ್ತಿದ್ದರು.
ಸಮಾನಾರ್ಥಕ : ಅಘೋರಿ, ಶಿವೋಪಾಸಕ
ಇತರ ಭಾಷೆಗಳಿಗೆ ಅನುವಾದ :हिन्दी
अघोरपंथ का अनुयायी।
ಅರ್ಥ : ವಾಮಮಾರ್ಗ ಸಿದ್ಧಾಂತವನ್ನು ನಂಬುವಂತಹ ವ್ಯಕ್ತಿ
ಉದಾಹರಣೆ : ವಾಮಾಮಾರ್ಗಿಯು ಮಾಂಸ, ಮಧ್ಯ ಮೊದಲಾದವುಗಳನ್ನು ಸೇವಿಸುತ್ತಾನೆ.
ಸಮಾನಾರ್ಥಕ : ವಾಮಮಾರ್ಗಿ, ಶ್ರೇಷ್ಠ ಕುಲೋತ್ಪನ್ನ
ಇತರ ಭಾಷೆಗಳಿಗೆ ಅನುವಾದ :हिन्दी English
वाममार्ग सिद्धांत को माननेवाला व्यक्ति।
A person who belongs to the political left.
ಅರ್ಥ : ಗುಹೆಯಲ್ಲಿ ವಾಸಮಾಡುತ್ತಾ ಅಸಹ್ಯಕರವಾದ ಪದಾರ್ಥವಾದ ಹೆಣ, ಮಾಂಸ ಮುಂತಾದವುಗಳನ್ನು ಭಕ್ಷಿಸುವ ವ್ಯಕ್ತಿ
ಉದಾಹರಣೆ : ಸ್ಮಶಾಣದಲ್ಲಿ ಅಘೋರಿಗಳು ಹೆಣದ ಮಾಂಸವನ್ನು ತಿನ್ನುತ್ತಿದ್ದಾನೆ.
ಸಮಾನಾರ್ಥಕ : ಅಘೋರಿ, ಅಘೋರಿಗಳು, ಶಿವೋಪಾಸಕ
घिनौने पदार्थों जैसे गुह, माँस आदि का भक्षण करने वाला व्यक्ति।
ಸ್ಥಾಪನೆ