ಅರ್ಥ : ಶರೀರದಲ್ಲಿ ವಾಯುವನ್ನು ಉತ್ಪತ್ತಿ ಮಾಡುವುದು ಅಥವಾ ಹೆಚ್ಚಿಸುವುದು
ಉದಾಹರಣೆ :
ಕಡಲೇಕಾಳು ಮತ್ತು ಬಟಾಣಿ ಹೆಚ್ಚಾಗಿ ವಾತಕ್ಕೆ ಸಂಬಂಧಿಸಿದ ಭೋಜನವಾಗಿದೆ.
ಸಮಾನಾರ್ಥಕ : ವಾತದೋಷದ, ವಾತದೋಷದಂತ, ವಾತದೋಷದಂತಹ, ವಾತಸಂಬಂಧವಾದ, ವಾತಸಂಬಂಧವಾದಂತ, ವಾತಸಂಬಂಧವಾದಂತಹ
ಇತರ ಭಾಷೆಗಳಿಗೆ ಅನುವಾದ :
Generating excessive gas in the alimentary canal.
flatulent