ಅರ್ಥ : ಒಂದು ವಸ್ತುವನ್ನು ತೆಗೆದುಕೊಂಡು ಬದಲಾಗಿ ಇನ್ನೊಂದು ವಸ್ತುವನ್ನು ನೀಡುವ ಕ್ರಿಯೆ
ಉದಾಹರಣೆ :
ವಸ್ತು ವಿನಿಮಯದಿಂದ ಅವನು ಮೋಸ ಹೋದನು.
ಸಮಾನಾರ್ಥಕ : ವಸ್ತು-ವಿನಿಮಯ
ಇತರ ಭಾಷೆಗಳಿಗೆ ಅನುವಾದ :
एक वस्तु लेकर उसके बदले में दूसरी वस्तु देने की क्रिया।
वस्तु विनिमय के दौरान वह ठगा गया।The act of giving something in return for something received.
Deductible losses on sales or exchanges of property are allowable.