ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಲ್ಯಾಪ್ ಟಾಪ್ ಪದದ ಅರ್ಥ ಮತ್ತು ಉದಾಹರಣೆಗಳು.

ಲ್ಯಾಪ್ ಟಾಪ್   ನಾಮಪದ

ಅರ್ಥ : ಚಿಕ್ಕದಾಂದಂತಹ ಕಂಪ್ಯೂಟರ್ ನನ್ನು ತೊಡೆಯ ಮೇಲೆ ಇಟ್ಟುಕೊಂಡು ಕೆಲಸ ಮಾಡಬಹುದು ಮತ್ತು ಎಲ್ಲಂದರಲ್ಲಿ ಸುಲಭವಾಗಿ ಹೊತ್ತಿಕೊಂಡು ಹೋಗಬಹುದು

ಉದಾಹರಣೆ : ವಿಮಾನದಲ್ಲಿಯೂ ಕೂಡ ಗುರುಜೀಯವರು ಲ್ಯಾಪ್ ಟಾಪ್ ನಲ್ಲಿ ಕೆಲಸಮಾಡುತ್ತಿದ್ದರು.

ಸಮಾನಾರ್ಥಕ : ಮೈಕ್ರೋಕಂಪ್ಯೂಟರ್


ಇತರ ಭಾಷೆಗಳಿಗೆ ಅನುವಾದ :

इतना छोटा कम्पयूटर जिसे गोद में रखकर उसपर काम किया जाए।

हवाईजहाज में भी गुरुजी लैपटॉप पर काम कर रहे थे।
लैपटॉप, लैपटॉप कम्प्यूटर

A portable computer small enough to use in your lap.

laptop, laptop computer