ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಗಾಯದ ಮೇಲೆ ಲೇಪಿಸುವ ಉತ್ತಮ ರೀತಿಯ ರಾಸಾಯನಿಕ ಆಧಾರದ ಮೇಲೆ ಮಾಡಿರುವಂತಹ ಜಿಡ್ಡು ಪದಾರ್ಥ
ಉದಾಹರಣೆ : ವೈದ್ಯರು ಗಾಯದ ಮೇಲೆ ಮುಲಾಮನ್ನು ಹಚ್ಚಿ ಪಟ್ಟಿಯನ್ನು ಕಟ್ಟಿದರು.
ಸಮಾನಾರ್ಥಕ : ಔಷಧಿ, ಮಲಮು, ಮುಲಾಮು
ಇತರ ಭಾಷೆಗಳಿಗೆ ಅನುವಾದ :हिन्दी English
घाव पर लगाने की एक गाढ़ी दवा जो रासायनिक आधार पर बनाई जाती है।
Semisolid preparation (usually containing a medicine) applied externally as a remedy or for soothing an irritation.
ಅರ್ಥ : ಯಾವುದೇ ವಸ್ತುವಿನ ಮೇಲಿನ ಹೊದಿಕೆ ಅಥವಾ ನೈಸರ್ಗಿಕ ಅಥವಾ ಕೃತಕ ಮೇಲ್ ಆವರಣದ ವಸ್ತು
ಉದಾಹರಣೆ : ಆವರಣದ ಕಾರಣ ವಸ್ತು ಅಥವಾ ಪ್ರಾಣಿಗಳು ರಕ್ಷಿತವಾಗಿರುತ್ತವೆ.
ಸಮಾನಾರ್ಥಕ : ಆವರಣ, ಕವಚ, ಚರ್ಮ, ಪರೆ, ಮೋಲೊದಿಕೆ
किसी वस्तु को ऊपर से या चारों ओर से ढकने वाली कोई कपड़े की सिली हुई वस्तु।
Any wrapper or covering.
ಅರ್ಥ : ಯಾವುದಾದರು ವಸ್ತುವಿನ ಮೇಲ್ಮೈ ಇನ್ನಾವುದೋ ವಸ್ತುವಿನ ಮುಡಿಪಾಗಿರುತ್ತದೆ
ಉದಾಹರಣೆ : ಕುಂಬಾರನು ಮಡಿಕೆಗೆ ಮಣ್ಣಿನ ಲೇಪವನ್ನು ಬಳಿಯುತ್ತಿದ್ದಾನೆ.
ಸಮಾನಾರ್ಥಕ : ಗಿಲಾವು, ಬಳಿಯುವಿಕೆ, ಮೆತ್ತಿಗೆ, ಹಚ್ಚುವಿಕೆ
किसी चीज़ की वह तह जो किसी वस्तु पर चढ़ाई जाए।
A thin layer covering something.
ಅರ್ಥ : ಲೇಪಿಸುವ, ಸಾರಿಸುವ ಅಥವಾ ಮುಚ್ಚುವ ವಸ್ತು
ಉದಾಹರಣೆ : ಅಮ್ಮ ಮಣ್ಣಿನ ಗೋಡೆಯ ಮೇಲೆ ಸಗಣಿ ಮತ್ತು ಮಣ್ಣಿನ ಲೇಪನವನ್ನು ಮಾಡುತ್ತಿದ್ದಾರೆ.
ಸಮಾನಾರ್ಥಕ : ಲೇಪನ, ಸಾರಿಸು
लीपने, पोतने या चुपड़ने की वस्तु।
Material used to daub walls.
ಅರ್ಥ : ಗಾಯದ ಮೇಲೆ ಹಚ್ಚುವ ಔಷಧಿಯ ಪದರ
ಉದಾಹರಣೆ : ಅವನು ಗಾಯದ ಮೇಲೆ ಔಷಧಿಯ ಲೇಪ ಮಾಡುತ್ತಿದ್ದಾನೆ
ಇತರ ಭಾಷೆಗಳಿಗೆ ಅನುವಾದ :हिन्दी
घाव पर लगाया जाने वाला औषध का लेप।
ಸ್ಥಾಪನೆ