ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರೇಷ್ಮೆ ಪದದ ಅರ್ಥ ಮತ್ತು ಉದಾಹರಣೆಗಳು.

ರೇಷ್ಮೆ   ನಾಮಪದ

ಅರ್ಥ : ಒಂದು ತರಹದ ಸೀರೆಯ ಅಂಚಿನಲ್ಲಿ ರೇಷ್ಮೆ ದಾರದಲ್ಲಿ ಕಸೂತಿ ಅಥವಾ ಚಿತ್ರ ಬಿಡಿಸಿರುತ್ತಾರೆ

ಉದಾಹರಣೆ : ಶ್ಯಾಮ್ ರೇಷ್ಮೆ ಬಟ್ಟೆಯನ್ನು ಧರಿಸುತ್ತಿದ್ದಾನೆ.


ಇತರ ಭಾಷೆಗಳಿಗೆ ಅನುವಾದ :

एक प्रकार की साड़ी जिस पर रेशम से कढ़ाई की गई होती है।

श्यामा पटोली पहन रही है।
पटोरी, पटोल, पटोला, पटोली

ಅರ್ಥ : ಒಂದು ವಿಶೇಷ ಪ್ರಕಾರದ ಹುಳುವಿನಿಂದ ದೊರಕುವಂತಹ ನುಣುಪಾದ ಹೊಳೆಯುವ ದಾರ

ಉದಾಹರಣೆ : ಅದು ರೇಷ್ಮೆಯಿಂದ ಮಾಡಿದ ಬಟ್ಟೆ.


ಇತರ ಭಾಷೆಗಳಿಗೆ ಅನುವಾದ :

महीन,चमकीले और दृढ़ तंतु जो एक विशेष प्रकार के कीट (रेशम के कीट) से प्राप्त होते हैं।

यह रेशम से बना हुआ कपड़ा है।
कृमिजा, दुल्लल, रेशम, सिल्क, हरीर

ರೇಷ್ಮೆ   ಗುಣವಾಚಕ

ಅರ್ಥ : ರೇಷ್ಮೆಯಲ್ಲಿ ತಯಾರಿಸಿರುವಂಥ

ಉದಾಹರಣೆ : ಅವನು ರೇಷ್ಮೆ ಪಂಚೆಯನ್ನು ಉಟ್ಟುಕೊಂಡಿದ್ದಾನೆ.


ಇತರ ಭಾಷೆಗಳಿಗೆ ಅನುವಾದ :

रेशम का बना हुआ।

वह रेशमी वस्त्र पहने हुए था।
कोषेय, रेशमी, रेशमीं, सिल्क, हरीरी