ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರೇಖಾಗಣಿತ ಪದದ ಅರ್ಥ ಮತ್ತು ಉದಾಹರಣೆಗಳು.

ರೇಖಾಗಣಿತ   ನಾಮಪದ

ಅರ್ಥ : ಗಣಿತಶಾಸ್ತ್ರದ ಒಂದು ಅಂಗಭಾಗ ಅದರಲ್ಲಿ ಗುಂಡುಗಳ ಅಳತೆ-ತೂಕ, ರೇಖೆ, ಕೋನ, ತಳಆದಾರ ಮುಂತಾದವುಗಳ ವಿವೇಚನೆಯಾಗಿದೆ

ಉದಾಹರಣೆ : ಈ ವರ್ಷದ ರೇಖಾಗಣಿತದ ಪ್ರಶ್ನೆಪತ್ರಿಕೆ ತುಂಬಾ ಕಠಿಣವಾಗಿತ್ತು.

ಸಮಾನಾರ್ಥಕ : ಕ್ಷೇತ್ರಮಿತಿ, ಗಣಿತದಲ್ಲಿ ಒಂದು ಪ್ರಕಾರ, ಜ್ಯಾಮಿತಿ, ಭೂಮಿತಿ


ಇತರ ಭಾಷೆಗಳಿಗೆ ಅನುವಾದ :

गणितशास्त्र का वह अंग जिसमें पिंडों की नाप-जोख, रेखा, कोण, तल आदि का विवेचन होता है।

इस साल ज्यामिती का प्रश्नपत्र बहुत ही कठिन था।
क्षेत्रमिती, ज्यामिती, भूमिती, रेखागणित

The pure mathematics of points and lines and curves and surfaces.

geometry