ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರೇಖಾಂಶ ಪದದ ಅರ್ಥ ಮತ್ತು ಉದಾಹರಣೆಗಳು.

ರೇಖಾಂಶ   ನಾಮಪದ

ಅರ್ಥ : ಭೂಮಿಯ ಮೇಲೆ ಉತ್ತರ-ದಕ್ಷಿಣ ಧ್ರುವಗಳ ಮೂಲಕ ಹಾದು ಹೋಗುವ ಮಹಾವೃತ್ತಗಳ ಆಧಾರವಾಗಿ ಆರಿಸಿಕೊಂಡ ನಿರ್ಧಿಷ್ಟ ವೃತ್ತದಿಂದ ಯಾವುದೇ ಇಷ್ಟಸ್ಥಳದ ಮೂಲದ ಹಾದುಹೋಗುವ ಅಂಥದೆ ಮುಹಾವೃತ್ತಕ್ಕೆ ಪೂರ್ವಕ್ಕಾಗಲೀ ಪಶ್ಚಿಮಕ್ಕಾಗಲೀ ಇರುವ ಕೋನಿಯ ದೂರ

ಉದಾಹರಣೆ : ಆಸ್ಟ್ರೇಲಿಯಾ ಭೂಮಿಯ ನೂರಾಹತ್ತರಿಂದ ನೂರಾಎಂಟು ರೇಖಾಂಶದಲ್ಲಿ ಇರುತ್ತದೆ.


ಇತರ ಭಾಷೆಗಳಿಗೆ ಅನುವಾದ :

पृथ्वी के मानचित्र पर उत्तर-दक्षिण खींची हुई एक सर्वमान्य मध्य-रेखा से पूर्व या पश्चिम के देशों या स्थानों की दूरी।

आस्ट्रेलिया पृथ्वी के एक सौ दस से एक सौ साठ देशांश पूर्व में स्थित है।
देशांतर, देशांश, रेखांश, लम्बांश

The angular distance between a point on any meridian and the prime meridian at Greenwich.

longitude