ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರಾಸ ಲೀಲೆ ಪದದ ಅರ್ಥ ಮತ್ತು ಉದಾಹರಣೆಗಳು.

ರಾಸ ಲೀಲೆ   ನಾಮಪದ

ಅರ್ಥ : ಶ್ರೀ ಕೃಷ್ಣನ ರಾಸಲೀಲೆಯ ಅಭಿನಯ

ಉದಾಹರಣೆ : ಇಂದಿಗೂ ಕೂಡ ವೃಂದಾವನದ ಸುತ್ತಲಿನ ಜನರು ರಾಸಲೀಲೆಯನ್ನು ಆಡುತ್ತಾರೆ.

ಸಮಾನಾರ್ಥಕ : ರಾಸ, ರಾಸಲೀಲೆ


ಇತರ ಭಾಷೆಗಳಿಗೆ ಅನುವಾದ :

श्री कृष्ण की रासलीला का अभिनय।

आज भी ब्रज के लोग रासलीला करते हैं।
रास, रास लीला, रासलीला

ಅರ್ಥ : ಪ್ರಾಚೀನ ಭಾರತದ ಗೋಪಿಕಾ ಸ್ತ್ರೀಯರ ಒಂದು ಕ್ರೀಡೆ ಇದರಲ್ಲಿ ಮಂಡಲವನ್ನು ಹಾಕಿಕೊಂಡು ಆಡುತ್ತಿದ್ದರು.

ಉದಾಹರಣೆ : ಗೋಪಿಕಾ ಸ್ತ್ರೀಯರು ಗೋಪಲ ಇಬ್ಬರೂ ಕೂಡಿ ರಾಸ ಲೀಲೆಯನ್ನು ಆಡುತ್ತಿದ್ದರು.


ಇತರ ಭಾಷೆಗಳಿಗೆ ಅನುವಾದ :

प्राचीन भारत के गोपों की एक क्रीड़ा जिसमें वे घेरा बाँधकर नाचते थे।

गोपियाँ और गोप मिलकर रास खेलते थे।
रास

ಅರ್ಥ : ಶ್ರೀ ಕೃಷ್ಣನ ವೃಂದಾವನದ ಸುತ್ತಲಿನ ಗೋಪಿಯಾ ಸ್ತ್ರೀಯರ ಜೊತೆಯಲ್ಲಿ ಮಂಡಲದ ಒಳಗೆ ಮಾಡುವಂತಹ ನೃತ್ಯ

ಉದಾಹರಣೆ : ರಾಸ ಲೀಲೆಯನ್ನು ನೋಡಿ ವೃಂದಾವನದ ಸುತ್ತಲಿನ ಜನರು ಸಂತೋಷ ಪಡುತ್ತಿದ್ದರು.

ಸಮಾನಾರ್ಥಕ : ರಾಸ, ರಾಸಲೀಲೆ


ಇತರ ಭಾಷೆಗಳಿಗೆ ಅನುವಾದ :

श्री कृष्ण का ब्रज की गोपियों के साथ घेरे में किया जाने वाला नृत्य।

रास देखकर सभी ब्रजवासी प्रसन्न हो रहे थे।
रास, रास लीला, रासलीला