ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರಾಜನೀತಿ ಪದದ ಅರ್ಥ ಮತ್ತು ಉದಾಹರಣೆಗಳು.

ರಾಜನೀತಿ   ನಾಮಪದ

ಅರ್ಥ : ಅಧಿಕಾರದ ಜತೆ ಸಂಬಂಧವಿಟ್ಟುಕೊಂಡಿರುವ ಸಮಾಹ

ಉದಾಹರಣೆ : ಶಿಕ್ಷಣದ ಕ್ಷೇತ್ರದಲ್ಲಿ ರಾಜನೀತಿ ಪ್ರವೇಶಿಸುತ್ತಿರುವುದರಿಂದ ಶಿಕ್ಷಣದಲ್ಲಿ ನೂನ್ಯತೆಗಳು ಎದ್ದುಕಾಣುತ್ತಿವೆ.


ಇತರ ಭಾಷೆಗಳಿಗೆ ಅನುವಾದ :

सत्ता से संबंधित सामाजिक संबंध।

शिक्षा के क्षेत्र में हो रही राजनीति के कारण शिक्षा कर्मी बेहाल हैं।
राजनीति

ಅರ್ಥ : ಹೊರ ರಾಜ್ಯಗಳ ಜೊತೆಗಿನ ವ್ಯಾಪಾರ ನೀತಿ, ಪ್ರಜೆಗಳ ಪಾಲನೆ, ಶಾಸನ ಇತ್ಯಾದಿಗಳನ್ನು ಕೂಡಿದ ರಾಜ್ಯದ ನೀತಿ

ಉದಾಹರಣೆ : ರಾಜನೀತಿಯಲ್ಲಿ ಯಾರನ್ನೂ ನಂಬಬಾರದು.


ಇತರ ಭಾಷೆಗಳಿಗೆ ಅನುವಾದ :

राज्य की वह नीति जिसके अनुसार प्रजा का शासन और पालन तथा दूसरे राज्यों से व्यवहार होता है।

राजनीति में किसी पर विश्वास नहीं किया जा सकता।
राजनय, राजनीति, सियासत

The profession devoted to governing and to political affairs.

politics