ಅರ್ಥ : ಕಾವ್ಯದಲ್ಲಿ ಬರುವ ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯಾನಕ, ಬೀಭತ್ಸ, ಅದ್ಭುತ ಮತ್ತು ಶಾಂತವೆಂಬ ಒಂಬತ್ತು ಬಗೆಯ ರಸಗಳು
ಉದಾಹರಣೆ :
ರಸಗಳು ಒಂಬತ್ತು ಎಂದು ಹೇಳಲಾಗುತ್ತದೆ.
ಇತರ ಭಾಷೆಗಳಿಗೆ ಅನುವಾದ :
साहित्य में कथानकों, काव्यों, नाटकों आदि में रहने वाला वह तत्व जो अनुराग, करुणा, क्रोध, रति आदि मनोभावों को जागृत, प्रबल तथा सक्रिय करता है।
रस की संख्या नौ मानी गई है।ಅರ್ಥ : ಯಾವುದಾದರೂ ಹಣ್ಣು, ಎಲೆ, ಹೂವು ಇತ್ಯಾದಿಗಳನ್ನು ಹಿಂಡಿದಾಗ ಬರುವ ಸಾರ
ಉದಾಹರಣೆ :
ಬೇವಿನ ಎಲೆಗಳ ರಸ ಕುಡಿಯುವುದರಿಂದ ಅನೇಕ ರೋಗಗಳು ವಾಸಿಯಾಗುತ್ತದೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೇ ಪದಾರ್ಥದವನ್ನು ಅರೆದಾಗ ರಸ ಹೊರಗೆ ಬರುವುದು
ಉದಾಹರಣೆ :
ಪುದೀನದ ರಸ ಹೊಟ್ಟೆಗೆ ತುಂಬಾ ಒಳ್ಳೆಯದು.
ಇತರ ಭಾಷೆಗಳಿಗೆ ಅನುವಾದ :
Any substance possessing to a high degree the predominant properties of a plant or drug or other natural product from which it is extracted.
essenceಅರ್ಥ : ಯಾವುದೇ ಗ್ರಂಥಿ ಅಥವಾ ಕೋಶಗಳಿಂದ ಸ್ರವಿಸುವ ದ್ರವವು ಶರೀರದ ಕ್ರಿಯೆಯಲ್ಲಿ ತುಂಬಾ ಮಹತ್ವ ಬೀರುವುದು
ಉದಾಹರಣೆ :
ಜೊಲ್ಲು, ಹಾರ್ಮೋನ್ ಮುಂತಾದವುಗಳು ದ್ರವಗಳು.
ಇತರ ಭಾಷೆಗಳಿಗೆ ಅನುವಾದ :
A functionally specialized substance (especially one that is not a waste) released from a gland or cell.
secretion