ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಶೋಭಾಯಮಾನವಾಗುವ ಅವಸ್ಥೆಸ್ಥಿತಿ ಅಥವಾ ಭಾವ
ಉದಾಹರಣೆ : ಸೂರ್ಯಾಸ್ತದ ಸಮಯದಲ್ಲಿ ಆಕಾಶವು ನೋಡಲು ರಮನೀಯವಾಗಿರುತ್ತದೆ ಶೋಭಾಯಮಾನವಾಗಿರುತ್ತದೆ.
ಸಮಾನಾರ್ಥಕ : ಕಾಂತಿ, ಗಾಡಿ, ಚೆಲುವು, ಥಳಕು, ರಮಣೀಯತೆ, ರೂಪ, ವಿಜೃಂಭಣೆ, ವೈಭವ, ಶೃಂಗಾರ, ಶೋಭೆ, ಸುಂದರತೆ, ಸೌಂದರ್ಯ
ಇತರ ಭಾಷೆಗಳಿಗೆ ಅನುವಾದ :हिन्दी English
शोभित होने की अवस्था या भाव।
A quality that outshines the usual.
ಅರ್ಥ : ನೋಡಲು ಮನೋಹರವಾಗಿ ಕಾಣುವ ಸಹಜ ಸುಂದರ ವಸ್ತು ಅಥವಾ ಸಂಗತಿ
ಉದಾಹರಣೆ : ಜೋಗ ಜಲಪಾತವು ಮಳೆಗಾಲದಲ್ಲಿ ನೋಡಲು ರಮಣೀಯ ವಾಗಿರುತ್ತದೆ.
ಸಮಾನಾರ್ಥಕ : ಚೆಲುವಾದ
जो रमण करने के योग्य हो।
Excellent and delightful in all respects.
ಸ್ಥಾಪನೆ