ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರಜೋದರ್ಶನ ಪದದ ಅರ್ಥ ಮತ್ತು ಉದಾಹರಣೆಗಳು.

ರಜೋದರ್ಶನ   ನಾಮಪದ

ಅರ್ಥ : ಮಹಿಳೆಯರಲ್ಲಿ ಸಾಮಾನ್ಯವಾಗಿ ಹತ್ತರಿಂದ ಹದಿನಾರರ ವಯೋಮಾನದಲ್ಲಿ ಕಾಣಿಸಿಕೊಳ್ಳುವ ರಕ್ತಸ್ರಾವವು ತಿಂಗಳಿಗೊಂದರಂತೆ ಆಗುತ್ತಾ ಹೋಗುವ ಜೈವಿಕ ಕ್ರಿಯೆ

ಉದಾಹರಣೆ : ಮುಟ್ಟು ಆದ ಮಹಿಳೆಯು ಮೈಲಿಗೆ ಎಂಬ ನಂಬಿಕೆಯಿದೆ.

ಸಮಾನಾರ್ಥಕ : ಆರ್ತವ, ಮುಟ್ಟಾಗುವಿಕೆ, ಮುಟ್ಟು, ರಜಃಸ್ರಾವ


ಇತರ ಭಾಷೆಗಳಿಗೆ ಅನುವಾದ :

स्त्रियों तथा स्तनपायी मादा जंतुओं की जननेन्द्रिय या योनि से प्रति मास तीन चार दिन तक निकलनेवाला रक्त आदि।

रज स्राव के समय ज़्यादातर स्त्रियों को तक़लीफ़ होती है।
आर्तव, आर्त्तव, ऋतु, कुसुम, पुष्प, फूल, रज

The monthly discharge of blood from the uterus of nonpregnant women from puberty to menopause.

The women were sickly and subject to excessive menstruation.
A woman does not take the gout unless her menses be stopped.
The semen begins to appear in males and to be emitted at the same time of life that the catamenia begin to flow in females.
catamenia, flow, menses, menstruation, menstruum, period