ಅರ್ಥ : ಯುಕ್ರೇನಿಗೆ ಸಂಬಂಧಿಸಿದ ಅಥವಾ ಯುಕ್ರೇನಿನ
ಉದಾಹರಣೆ :
ಯುಕ್ರೇನಿ ಪ್ರಧಾನಮಂತ್ರಿಯವರು ಯಾತ್ರೆಯಲ್ಲಿ ಭಾರತಕ್ಕೆ ಬರಲಿದ್ದಾರೆ.
ಸಮಾನಾರ್ಥಕ : ಯುಕ್ರೇನಿ, ಯುಕ್ರೇನಿಯಾದ, ಯುಕ್ರೇನಿಯಾದಂತಹ
ಇತರ ಭಾಷೆಗಳಿಗೆ ಅನುವಾದ :
यूक्रेन के निवासी, वहाँ की भाषा, संस्कृति आदि से संबंधित या यूक्रेन का।
यूक्रेनी प्रधानमंत्री भारत यात्रा पर आने वाले हैं।Of or relating to or characteristic of Ukraine or its people or culture.
ukrainianಅರ್ಥ : ಯುಕ್ರೇನಿ ಭಾಷೆಗೆ ಸಂಬಂಧಿಸಿದ ಅಥವಾ ಯುಕ್ರೇನಿ ಭಾಷೆಯ
ಉದಾಹರಣೆ :
ಇವರು ಯುಕ್ರೇನಿ ಪತ್ರಿಕೆಯ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸಮಾನಾರ್ಥಕ : ಯುಕ್ರೇನಿ, ಯುಕ್ರೇನಿಯಾದ, ಯುಕ್ರೇನಿಯಾದಂತಹ