ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮೇಲ್ವಿಚಾರಕಿ ಪದದ ಅರ್ಥ ಮತ್ತು ಉದಾಹರಣೆಗಳು.

ಮೇಲ್ವಿಚಾರಕಿ   ನಾಮಪದ

ಅರ್ಥ : ಯಾವುದೇ ವ್ಯಾಪಾರ, ಮಾತು, ಕೆಲಸ ಮುಂತಾದವುಗಳ ಬಗೆಗೆ ಯೋಚನೆ ಮಾಡುವ ಮಹಿಳೆ

ಉದಾಹರಣೆ : ಮೇಲ್ವಿಚಾರಕಿಯು ಶಾಲೆಯನ್ನು ವೀಕ್ಷಣೆ ಮಾಡಲು ಬರುವುದಾಗಿ ತಿಳಿಸಿದ್ದಾರೆ

ಸಮಾನಾರ್ಥಕ : ಮುಖ್ಯಾಧಿಕಾರಿ


ಇತರ ಭಾಷೆಗಳಿಗೆ ಅನುವಾದ :

किसी व्यवहार, बात, काम आदि को ध्यान से देखनेवाली महिला।

पर्यवेक्षिका विद्यालय का निरीक्षण करने के लिए आने वाली हैं।
अधीक्षिका, पर्यवेक्षिका

One who supervises or has charge and direction of.

supervisor