ಅರ್ಥ : ವಿಶೇಷವಾಗಿ ಯಾವುದಾದರು ಸಾರ್ವಜನಿಕ ಜಾಗಗಳಲ್ಲಿ ಆರಾಮವಾಗಿ ಅಥವಾ ನಿಧಾನವಾಗಿ ನಡೆಯುವ ಕ್ರಿಯೆ
ಉದಾಹರಣೆ :
ಅವನು ತೋಟದಲ್ಲಿ ತಿರುಗಾಡುತ್ತಿದ್ದಾನೆ.
ಸಮಾನಾರ್ಥಕ : ಅಡ್ಡಾಡು, ತಿರುಗಾಡು, ವಿಹರಿಸು, ಸುತ್ತಾಡು
ಇತರ ಭಾಷೆಗಳಿಗೆ ಅನುವಾದ :
आराम से या धीरे-धीरे टहलने की क्रिया विशेषकर किसी सार्वजनिक स्थान में।
वह बाग़ में विहरण कर रहा है।