ತೆಪ್ಪ (ನಾಮಪದ)
ಅನಿರೀಕ್ಷಿತ ಅಪಾಯ ಒದಗಿದಾಗ ದೋಣಿಯ ಬದಲು ಜನ ಅಥವಾ ಸರಕುಗಳನ್ನು ಸಾಗಿಸಲು ದಿಮ್ಮಿಗಳು, ಬೊಂಬುಗಳನ್ನು ಬಳಸುವರು
ಬಿಲ್ಲು (ನಾಮಪದ)
ಬಿದಿರು ಅಥವಾ ಲೋಹದ ಕಡ್ಡಿಯನ್ನು ಸ್ವಲ್ಪ ಬಗ್ಗಿಸಿ ಅದರ ಎರಡು ತುದಿಗೆ ದಾರವನ್ನು ಕಟ್ಟಿ ಮಾಡಿರುವ ಒಂದು ಅಸ್ತ್ರ, ಅದರಿಂದ ಬಾಣವನ್ನು ಬಿಡುವರು
ಬೇಸರ (ನಾಮಪದ)
ಬೇಸರ ಪಡುವ ಅಥವಾ ಯಾವುದೇ ಕೆಲಸದಲ್ಲಿ ಮನಸ್ಸು ಮಾಡದೆ ಇರುವ ಅವಸ್ಥೆ ಅಥವಾ ಭಾವನೆ
ಪರಾಕ್ರಮ (ನಾಮಪದ)
ಬಾಹುಗಳ ಅಥವಾ ಶರೀರದ ಬಲ ಅದರಿಂದ ಮನುಷ್ಯ ಯಾವುದಾದರು ದೊಡ್ಡ ಕೆಲಸವನ್ನು ಮಾಡುತ್ತಾನೆ
ಆಸೆ (ನಾಮಪದ)
ಅತಿಯಾಸೆ ಹೊಂದಿರುವವನು
ಹಂಬಲ (ನಾಮಪದ)
ಯಾವುದೋ ಒಂದು ಪಡೆಯುವ ಇಚ್ಚೆ ಅಥವಾ ಆಸೆ
ಸಂಗ್ರಹ (ನಾಮಪದ)
ಒಂದು ಪುಸ್ತಕದಲ್ಲಿ ಸಾಹಿತ್ಯ ಮುಂತಾದವುಗಳಿಗೆ ಸಂಬಂಧಿಸಿದ ಹಾಗೆ ಅನೇಕ ವಿಚಾರವನ್ನು ಒಂದು ಕಡೆ ತರುವುದು
ಗಾಜು (ನಾಮಪದ)
ಸ್ವಲ್ಪ ಕಪ್ಪು ಬಣ್ಣದ ಒಂದು ಮೂಲ ಲೋಹ ಅದರ ಪರಮಾಣುವಿನ ಸಂಖ್ಯೆ ಎಂಬತ್ತೆರಡು ಇರುವುದು
ಚಪ್ಪಾಳೆ (ನಾಮಪದ)
ಶಬ್ದವನ್ನು ಉತ್ಪತ್ತಿ ಮಾಡಲು ಕೈಯನ್ನು ಪರಸ್ಪರ ತಟ್ಟುವ ಕ್ರಿಯೆ
ನವಿಲು (ನಾಮಪದ)
ಬಹಳ ಸುಂದರವಾದ ದೊಡ್ಡ ಹಕ್ಕಿ ಅದರ ಗರಿ ಉದ್ದವಾಗಿ ಇರುವುದು