ಅರ್ಥ : ಮಾನಸಿಕವಾಗಿ ಆರೋಗ್ಯವಿಲ್ಲದಿರುವ ಸ್ಥಿತಿ
ಉದಾಹರಣೆ :
ಹುಬ್ಬಳ್ಳಿಯ ನಿಮಾನ್ಸ ಆಸ್ಪತ್ರೆಯಲ್ಲಿ ಮನೋರೋಗಿಗಳಿಗೆ ಚಿಕಿತ್ಸೆ ಕೊಡಲಾಗುತ್ತದೆ.
ಸಮಾನಾರ್ಥಕ : ಮನೋರೋಗಿ, ಮನೋವ್ಯಾದಿ
ಇತರ ಭಾಷೆಗಳಿಗೆ ಅನುವಾದ :
मन की अवस्था।
उसकी मानसिक अवस्था अभी ठीक नहीं है।ಅರ್ಥ : ಮಾನಸಿಕವಾಗಿ ಆರೋಗ್ಯ ಸರಿ ಇಲ್ಲದವ
ಉದಾಹರಣೆ :
ಅವನು ಮನೋರೋಗದಿಂದ ಬಳಲುತ್ತಿದ್ದಾರೆ.
ಸಮಾನಾರ್ಥಕ : ಮನೋರೋಗಿ, ಮನೋರೋಗಿಯಾದ, ಮನೋರೋಗಿಯಾದಂತ, ಮನೋರೋಗಿಯಾದಂತಹ, ಮಾನಸಿಕ ಅಸ್ವಸ್ಥನಾದ, ಮಾನಸಿಕ ಅಸ್ವಸ್ಥನಾದಂತ, ಮಾನಸಿಕ ಅಸ್ವಸ್ಥನಾದಂತಹ, ಹುಚ್ಚು ಹಿಡಿದವ, ಹುಚ್ಚು ಹಿಡಿದವನದಂತಹ, ಹುಚ್ಚು ಹಿಡಿದವನಾದ, ಹುಚ್ಚು ಹಿಡಿದವನಾದಂತ
ಇತರ ಭಾಷೆಗಳಿಗೆ ಅನುವಾದ :