ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಮಲಗಿರುವಂತಹ
ಉದಾಹರಣೆ : ದಾದಿಯು ಮಲಗಿರುವಂತಹ ರೋಗಿಯನ್ನು ಎಬ್ಬಿಸುತ್ತಿದ್ದಾಳೆ.
ಸಮಾನಾರ್ಥಕ : ಮಲಗಿದ, ಮಲಗಿದಂತ, ಮಲಗಿದಂತಹ, ಮಲಗಿರುವ, ಮಲಗಿರುವಂತ
ಇತರ ಭಾಷೆಗಳಿಗೆ ಅನುವಾದ :हिन्दी
लेटा हुआ।
ಅರ್ಥ : ಮಲಗಿರುವ
ಉದಾಹರಣೆ : ಮಾರ್ಗ ಮಧ್ಯದಲ್ಲಿ ಮಲಗಿದ್ದ ವ್ಯಕ್ತಿ ಸತ್ತು ಹೋಗಿದ್ದ.
ಸಮಾನಾರ್ಥಕ : ಮಲಗಿದ್ದ, ಮಲಗಿದ್ದಂತ, ಮಲಗಿದ್ದಂತಹ, ಮಲಗಿರುವ, ಮಲಗಿರುವಂತ
ಸ್ಥಾಪನೆ