ಅರ್ಥ : ನಿಯಂತ್ರಣದಲ್ಲಿ ಇಲ್ಲದಿರುವ
ಉದಾಹರಣೆ :
ಮದವೇರಿದ ಆನೆಯನ್ನು ಹಿಡಿಯಲು ಪ್ರಯತ್ನ ನಡೆಯುತ್ತಿದೆ.
ಸಮಾನಾರ್ಥಕ : ಉನ್ನತ್ತವಾದ, ಮದವೇರಿದ
ಇತರ ಭಾಷೆಗಳಿಗೆ ಅನುವಾದ :
Marked by uncontrolled excitement or emotion.
A crowd of delirious baseball fans.