ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಭಂಗಗೊಳಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಭಂಗಗೊಳಿಸು   ಕ್ರಿಯಾಪದ

ಅರ್ಥ : ಕರ್ತವ್ಯ, ವ್ಯವಸ್ಥೆ ಮೊದಲಾದವುಗಳನ್ನು ಕೆಲವು ಸಮಯದವರೆಗೆ ನಿಲ್ಲಿಸುವ ಅಥವಾ ಸರಿಯಾದ ರೀತಿಯಲ್ಲಿ ನಡೆಯದೇ ಇರುವ ಪ್ರಕ್ರಿಯೆ

ಉದಾಹರಣೆ : ಕೋಲಾಹಲ ಶಾಂತಿಯನ್ನು ಭಂಗಗೊಳಿಸಿತು.

ಸಮಾನಾರ್ಥಕ : ಅಡ್ಡಿಪಡಿಸು, ಭಗ್ನ ಮಾಡು, ಭಗ್ನಗೊಳಿಸು, ಮುಗಿದುಹಾಕು


ಇತರ ಭಾಷೆಗಳಿಗೆ ಅನುವಾದ :

कर्त्तव्य, व्यवस्था आदि को बीच में कुछ समय के लिए रोकना या ठीक तरह से न चलने देना।

कोलाहल ने शांति भंग कर दी।
टोरना, तोड़ देना, तोड़ना, तोरना, भंग करना, भग्न करना

Make a break in.

We interrupt the program for the following messages.
break up, cut off, disrupt, interrupt

ಅರ್ಥ : ಸ್ಪರ್ಧೆಗಳಲ್ಲಿ ಸ್ಥಾಪಿಯವಾದ ಸಾರ್ವಕಾಲಕ ಶ್ರೇಪ್ಠ ಮಟ್ಟವನ್ನು ದಾಟಿ ನಿಲ್ಲುವುದು

ಉದಾಹರಣೆ : ಭಾರ ಎತ್ತುವವನು ಹಳೆಯ ದಾಖಲೆಯನ್ನು ಮುರಿದನು.

ಸಮಾನಾರ್ಥಕ : ಒಡೆದು ಹಾಕು, ಭಂಗಮಾಡು, ಮುರಿದು ಹಾಕು


ಇತರ ಭಾಷೆಗಳಿಗೆ ಅನುವಾದ :

प्रतियोगिता आदि में स्थापित सार्वकालिक उच्चतम मान को पार कर जाना।

भारोत्तोलक ने अपना पुराना रेकॉर्ड तोड़ा।
टोरना, तोड़ देना, तोड़ना, तोरना, भंग करना