ಅರ್ಥ : ತುಂಬಾ ಆಶ್ಚರ್ಯವಾಗಿರುವಂಥಹ ಸ್ಥಿತಿ
ಉದಾಹರಣೆ :
ಅವನ ಸಾಧನೆಯನ್ನು ನೋಡಿ ನಾವೆಲ್ಲ ಬೆರಗುಗೊಂಡೆವು.
ಸಮಾನಾರ್ಥಕ : ಅಚ್ಚರಿಗೊಂಡ, ಅಚ್ಚರಿಗೊಂಡಂತ, ಅಚ್ಚರಿಗೊಂಡಂತಹ, ಬೆರಗುಗೊಂಡ, ಬೆರಗುಗೊಂಡಂತ
ಇತರ ಭಾಷೆಗಳಿಗೆ ಅನುವಾದ :
Filled with the emotional impact of overwhelming surprise or shock.
An amazed audience gave the magician a standing ovation.