ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಒಂದು ಪ್ರಕಾರದ ಸಿಹಿಯಾದ ಮಿಠಾಯಿ ಇದರಿಂದ ಲಾಡು ಕೂಡ ಮಾಡಬಹುದು
ಉದಾಹರಣೆ : ಅವನು ಬೂಂದಿಯನ್ನು ತಿನ್ನುತ್ತಿದ್ದಾನೆ.
ಸಮಾನಾರ್ಥಕ : ಬೂಂದಿಕಾಳು
ಇತರ ಭಾಷೆಗಳಿಗೆ ಅನುವಾದ :हिन्दी English
एक प्रकार की मिठाई जिसके लड्डू भी बनते हैं।
A food rich in sugar.
ಅರ್ಥ : ಉಪ್ಪುಪ್ಪಾದ ಅಥವಾ ಉಪ್ಪುಕೂಡಿದ ಬೂಂದಿ
ಉದಾಹರಣೆ : ಅವರು ಉಪ್ಪುಪ್ಪಾದ ಬೂಂದಿಗೆ ಈರುಳ್ಳಿಯನ್ನು ಹಾಕಿಕೊಂಡು ತಿನ್ನುತ್ತಿದ್ದಾರೆ.
ಇತರ ಭಾಷೆಗಳಿಗೆ ಅನುವಾದ :हिन्दी
नमकीन बुँदिया (स्थानिक)।
ಸ್ಥಾಪನೆ