ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಿಂದಿಗೆ ಪದದ ಅರ್ಥ ಮತ್ತು ಉದಾಹರಣೆಗಳು.

ಬಿಂದಿಗೆ   ನಾಮಪದ

ಅರ್ಥ : ನೀರನ್ನು ತುಂಬುವ ಅಥವಾ ಅದರಲ್ಲಿ ಶೇಖರಿಸಿಡುವ ಒಂದು ಪಾತ್ರೆ

ಉದಾಹರಣೆ : ಖಾಲಿಯಾದ ಕಳಶಕ್ಕೆ ನೀರು ತುಂಬಿ.

ಸಮಾನಾರ್ಥಕ : ಕಲಶ, ಕಲಸ, ಕಲಸಾ, ಕಳಸ, ಕೊಡ


ಇತರ ಭಾಷೆಗಳಿಗೆ ಅನುವಾದ :

पानी भरने या रखने का एक बर्तन।

खाली कलश में जल भर दो।
कलश, कलशा, कलसा, घट, घैला, निप

A large vase that usually has a pedestal or feet.

urn

ಅರ್ಥ : ಲೋಹದಿಂದ ಮಾಡಿಡುವ ದೊಡ್ಡ ಗಡಿಗೆ

ಉದಾಹರಣೆ : ಮಗು ನೀರು ತುಂಬಿದ ಕೊಡವನ್ನು ಬೀಳಿಸಿತು.

ಸಮಾನಾರ್ಥಕ : ಕೊಡ, ಚೌರಿಗೆ


ಇತರ ಭಾಷೆಗಳಿಗೆ ಅನುವಾದ :

धातु का बड़ा घड़ा।

बच्चे ने गगरे का पानी नीचे गिरा दिया।
गगरा

ಅರ್ಥ : ನೀರನ್ನು ತುಂಬುವ ಒಂದು ಮಣ್ಣಿನ ಚಿಕ್ಕ ಪಾತ್ರೆ

ಉದಾಹರಣೆ : ಅವಳು ಸಣ್ಣಕೊಡದಲ್ಲಿ ನೀರನ್ನು ತುಂಬಿಕೊಂಡು ಬಂದಳು.

ಸಮಾನಾರ್ಥಕ : ಕೊಡಪಾನ, ಸಣ್ಣಕೊಡ


ಇತರ ಭಾಷೆಗಳಿಗೆ ಅನುವಾದ :

पानी भरने का मिट्टी का छोटा बर्तन।

वह गगरी में पानी भर लाया।
गगरिया, गगरी, गागर, गागरी

ಅರ್ಥ : ಮಣ್ಣು ಅಥವಾ ಲೋಹದಿಂದ ಮಾಡಿದ ಬಾಯಿ ಕಿರಿದಾದ ಪಾತ್ರೆ

ಉದಾಹರಣೆ : ಈ ಕೊಡದಲ್ಲಿ ಕುಡಿಯುವುದಕ್ಕಾಗಿ ಸ್ವಚ್ಛವಾದ ನೀರನ್ನು ತುಂಬಿಡಲಾಗಿದೆ.

ಸಮಾನಾರ್ಥಕ : ಕುಂಭ, ಕೊಡ


ಇತರ ಭಾಷೆಗಳಿಗೆ ಅನುವಾದ :

मिट्टी का घड़ा।

इस कुंभ में पीने के लिए स्वच्छ जल रखा है।
कुंभ, कुम्भ

ಅರ್ಥ : ಚಿಕ್ಕ-ಚಿಕ್ಕ ರಂಧ್ರಗಳಿರುವ ನೀರಿನ ಹೂಜಿ

ಉದಾಹರಣೆ : ತೋಟದ ಮಾಲಿಯು ಬಿಂದಿಗೆಯಿಂದ ಗಿಡಗಳಿಗೆ ನೀರು ಸಿಂಪಡಿಸುತ್ತಿದ್ದಾನೆ.

ಸಮಾನಾರ್ಥಕ : ಹೂಜಿ


ಇತರ ಭಾಷೆಗಳಿಗೆ ಅನುವಾದ :

एक हत्थेदार पात्र जिससे पौधों, फूलों आदि की सिंचाई की जाती है।

माली हजारे से फूलों की सिंचाई कर रहा है।
हज़ारा, हजारा

A container with a handle and a spout with a perforated nozzle. Used to sprinkle water over plants.

watering can, watering pot