ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾರೋ ಒಬ್ಬರು ಬೇರೆ-ಬೇರೆ ರೂಪವನ್ನು ಧರಿಸಿಕೊಂಡು ಜನರನ್ನು ಚಕಿತಗೊಳಿಸುತ್ತಾರೆ
ಉದಾಹರಣೆ : ವೇಷದಾರಿಗಳು ಮನೆ-ಮನೆಗೂ ಹೋಗಿ ಭಿಕ್ಷೆಯನ್ನು ಬೇಡುತ್ತಿದ್ದಾನೆ.
ಸಮಾನಾರ್ಥಕ : ಆಷಾಢಭೂತಿ, ಬಹುರೂಪಿ, ವೇಷ ಮರೆಸಿ ಕೊಂಡವನು, ವೇಷಗಾರ, ವೇಷದಾರಿ, ಸೋಗುಗಾರ
ಇತರ ಭಾಷೆಗಳಿಗೆ ಅನುವಾದ :हिन्दी English
वह जो तरह-तरह के रूप धारणकर लोगों को चकित करता हो।
Someone who (fraudulently) assumes the appearance of another.
ಸ್ಥಾಪನೆ