ಅರ್ಥ : ಯಾರೋ ಒಬ್ಬರು ಬೇರೆ-ಬೇರೆ ರೂಪವನ್ನು ಧರಿಸಿಕೊಂಡು ಜನರನ್ನು ಚಕಿತಗೊಳಿಸುತ್ತಾರೆ
ಉದಾಹರಣೆ :
ವೇಷದಾರಿಗಳು ಮನೆ-ಮನೆಗೂ ಹೋಗಿ ಭಿಕ್ಷೆಯನ್ನು ಬೇಡುತ್ತಿದ್ದಾನೆ.
ಸಮಾನಾರ್ಥಕ : ಆಷಾಢಭೂತಿ, ಬಹುರೂಪಿದಾರ, ವೇಷ ಮರೆಸಿ ಕೊಂಡವನು, ವೇಷಗಾರ, ವೇಷದಾರಿ, ಸೋಗುಗಾರ
ಇತರ ಭಾಷೆಗಳಿಗೆ ಅನುವಾದ :