ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬದುವು ಪದದ ಅರ್ಥ ಮತ್ತು ಉದಾಹರಣೆಗಳು.

ಬದುವು   ನಾಮಪದ

ಅರ್ಥ : ನೀರು ಹರಿಸುವದನ್ನು ತಡೆಗಟ್ಟಲು ಮಾಡಿರುವ ಸೀಮೆ ಅಥವಾ ಬಾಂದು

ಉದಾಹರಣೆ : ಒಡ್ಡು ಹೊಡೆದುಹೋಗಿ ಹೊಲದದಲ್ಲಿರುವ ನೀರೆಲ್ಲಾ ಹರಿದು ಹೋಯಿತು.

ಸಮಾನಾರ್ಥಕ : ಅಡ್ಡಗಟ್ಟೆ, ಎತ್ತರವಾದ ಸೀಮೆ, ಒಡ್ಡು, ಬಾಂದು


ಇತರ ಭಾಷೆಗಳಿಗೆ ಅನುವಾದ :

पानी को बहने से रोकने के लिए बनाई हुई मेड़ या बाँध।

पाल टूट गयी और खेत का सारा पानी बह गया।
पाल

A barrier constructed to contain the flow of water or to keep out the sea.

dam, dike, dyke