ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರಭಾವಿ ಪದದ ಅರ್ಥ ಮತ್ತು ಉದಾಹರಣೆಗಳು.

ಪ್ರಭಾವಿ   ಗುಣವಾಚಕ

ಅರ್ಥ : ತನ್ನ ಕೆಲಸ ಅಥವಾ ಪ್ರಭಾವನ್ನು ತೋರಿಸುವಂತಹ

ಉದಾಹರಣೆ : ಇದು ನೆಗಡಿಗೆ ಪ್ರಭಾವಶಾಲಿಯಾದ ಔಷಧಿ.

ಸಮಾನಾರ್ಥಕ : ಪ್ರಭಾವಶಾಲಿಯಾದ, ಪ್ರಭಾವಶಾಲಿಯಾದಂತ, ಪ್ರಭಾವಶಾಲಿಯಾದಂತಹ, ಪ್ರಭಾವಿಯಾದ, ಪ್ರಭಾವಿಯಾದಂತ, ಪ್ರಭಾವಿಯಾದಂತಹ


ಇತರ ಭಾಷೆಗಳಿಗೆ ಅನುವಾದ :

अपना काम या प्रभाव दिखलानेवाला।

यह सर्दी-जुकाम की प्रभावशाली दवा है।
असरकारक, असरदार, कारगर, प्रभावक, प्रभावकारी, प्रभावशाली, प्रभावी

Works well as a means or remedy.

An effective reprimand.
A lotion that is effective in cases of prickly heat.
effective

ಅರ್ಥ : ಪ್ರಭಾವ ಅಥವಾ ಪರಿಣಾಮವನ್ನು ಬೀರುವಂತಹ

ಉದಾಹರಣೆ : ಈ ಔಷಧಿಯು ಅತ್ಯಂತ ಪ್ರಭಾವಕಾರಿಯಾಗಿದೆ.ಈ ಔಷಧಿಯು ಪರಿಣಾಮಕಾರಿಯಾಗಿದೆ.

ಸಮಾನಾರ್ಥಕ : ಪರಿಣಾಮಕಾರಿ, ಪರಿಣಾಮಕಾರಿಯಾದ, ಪರಿಣಾಮಕಾರಿಯಾದಂತ, ಪರಿಣಾಮಕಾರಿಯಾದಂತಹ, ಪ್ರಭಾವಕಾರಿ, ಪ್ರಭಾವಕಾರಿಯಾದ, ಪ್ರಭಾವಕಾರಿಯಾದಂತ, ಪ್ರಭಾವಕಾರಿಯಾದಂತಹ, ಪ್ರಭಾವಿಯಾದ, ಪ್ರಭಾವಿಯಾದಂತ, ಪ್ರಭಾವಿಯಾದಂತಹ

ಅರ್ಥ : ಯಾರೋ ಒಬ್ಬರ ಜರ್ಬು ಅಥವಾ ಪ್ರಭಾವ ಬಿರುವ

ಉದಾಹರಣೆ : ಪ್ರಭಾವಶೀಲ ಶ್ರೀಮಂತರನ್ನು ಹಳ್ಳಿಯಲ್ಲಿ ಎಲ್ಲರು ಗೌರವಿಸುತ್ತಾರೆ.

ಸಮಾನಾರ್ಥಕ : ಪ್ರಭಾವಶೀಲ, ಪ್ರಭಾವಿತರಾದ


ಇತರ ಭಾಷೆಗಳಿಗೆ ಅನುವಾದ :

जिसका दबदबा या प्रभाव हो।

प्रभावशाली ठाकुर को गाँव के सभी लोग सम्मान देते हैं।
दबंग, दाबदार, धाकदार, प्रभावशाली, प्रभावशील, प्रभावी, रुआबदार, रुतबेदार, रुवाबदार, रोबदार, रोबीला, रौबदार

Having great influence.

potent, powerful