ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಮಗಳ ಮಗ
ಉದಾಹರಣೆ : ರಾಜೀವ ಗಾಂಧಿ ಪಂಡೀತ್ ಜವಹಾರಲಾಲ ನೆಹರು ಅವರ ಮೊಮ್ಮಗ.
ಸಮಾನಾರ್ಥಕ : ಗಿರಿಮಗ, ದೌಹಿತ್ರ, ನತೀ, ನಪ್ತ, ನಪ್ತೃ, ನಾತೀನ್, ನಾತೂ, ನಾತೆ, ನಾತೇ, ನಾತೇದಾರ್, ಪೌತ್ರ, ಮಗನ ಮಗ, ಮಗಳ ಮಗ, ಮಮ್ಮ, ಮರಿಮಗ, ಮುಮ್ಮೊಗ, ಮೊಮ್ಮಗ, ಸಪ್ತಾರ
ಇತರ ಭಾಷೆಗಳಿಗೆ ಅನುವಾದ :हिन्दी English
लड़की का लड़का।
A male grandchild.
ಅರ್ಥ : ಮೊಮ್ಮಗನ ಮಗ
ಉದಾಹರಣೆ : ಅಭಿಮನ್ಯು ವಿಚಿತ್ರವೀರ್ಯನ ಮರಿಮಗ.
ಸಮಾನಾರ್ಥಕ : ಮರಿಮಗ, ಮೊಮ್ಮಗನ ಮಗ
लड़के के लड़के का लड़का।
A son of your grandson or granddaughter.
ಸ್ಥಾಪನೆ