ಅರ್ಥ : ಯಾವುದಾದರು ಸಭೆ, ಸಂಸ್ಥೆ ಮೊದಲಾದವುಗಳ ಮಂತ್ರಿ ಬೇರೆ ಮಂತ್ರಿಗಳಿಗಿಂತ ಪ್ರಧಾನರು
ಉದಾಹರಣೆ :
ಈ ಸಂಸ್ಥೆಯ ಪದಾಧಿಕಾರಿಗಳನ್ನು ಆರಿಸಲಾಯಿತು ಅದರಲ್ಲಿ ದೀನದಯಾಳುವನ್ನು ಪ್ರಧಾನ ಮಂತ್ರಿಯಾಗಿ ಆಯ್ಕೆಮಾಡಲಾಯಿತು.
ಸಮಾನಾರ್ಥಕ : ಪ್ರಧಾನ ಮಂತ್ರಿ, ಪ್ರಧಾನ-ಮಂತ್ರಿ, ಪ್ರಧಾನಮಂತ್ರಿ