ಅರ್ಥ : ಕಣ್ಣಿನ ಮುಂದೆ ನಡೆದಿರುವ
ಉದಾಹರಣೆ :
ಶಿಕ್ಷಕರು ವಿದ್ಯಾರ್ಥಿಗಳಿಗೆ ಪ್ರತ್ಯಕ್ಷವಾಗಿ ನೋಡಿದ ಘಟನೆಯ ಆಧಾರದ ಮೇಲೆ ಒಂದು ಲೇಖನೆಯನ್ನು ಬರೆಯಲು ಹೇಳಿದರು.
ಸಮಾನಾರ್ಥಕ : ಅಪರೋಕ್ಷವಾಗಿ
ಇತರ ಭಾಷೆಗಳಿಗೆ ಅನುವಾದ :
Clearly revealed to the mind or the senses or judgment.
The effects of the drought are apparent to anyone who sees the parched fields.