ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರಕಟವಾಗು ಪದದ ಅರ್ಥ ಮತ್ತು ಉದಾಹರಣೆಗಳು.

ಪ್ರಕಟವಾಗು   ಕ್ರಿಯಾಪದ

ಅರ್ಥ : ದೇವತೆಗಳು ಮನುಷ್ಯರ ರೂಪ ಪಡೆದು ಭೂಮಿಯ ಮೇಲೆ ಜನ್ಮ ತಾಳುವ ಪ್ರಕ್ರಿಯೆ

ಉದಾಹರಣೆ : ಭೂಮಿಯ ಮೇಲೆ ಪಾಪ ಹೆಚ್ಚಾಗುತ್ತಾ ಹೋದಗ ಭಗವಂತನು ಅವತಾರವೆತ್ತುತ್ತಾನೆ.

ಸಮಾನಾರ್ಥಕ : ಅವತಾರ ವೆತ್ತು, ಭೂಮಿಗಿಳಿ


ಇತರ ಭಾಷೆಗಳಿಗೆ ಅನುವಾದ :

देवता का मनुष्य आदि संसारी प्राणियों के रूप में धरती पर आना।

जब पृथ्वी पर पाप बढ़ जाता है तब भगवान अवतार लेते हैं।
समय-समय पर अनेक अलौकिक महापुरुष इस लोक में उतरते रहते हैं।
अवतरना, अवतरित होना, अवतार लेना, उतरना, प्रकट होना, प्रकटना, प्रगटना, प्रघटना

ಅರ್ಥ : ಯಾವುದೇ ಪುಸ್ತಕ ಇತ್ಯಾದಿ ಪ್ರಕಟವಾಗಿ ಬರುವ ಪ್ರಕ್ರಿಯೆ

ಉದಾಹರಣೆ : ಅವಳು ರಚಿಸಿದ ಕವಿತೆಗಳ ಮತ್ತೊಂದು ಹೊಸ ಪುಸ್ತಕ ಪ್ರಕಟವಾಗಿದೆ.


ಇತರ ಭಾಷೆಗಳಿಗೆ ಅನುವಾದ :

किसी पुस्तक आदि का छप कर आना।

उनकी कविता की एक और नई पुस्तक निकली है।
निकलना, प्रकाशित होना

Prepare and issue for public distribution or sale.

Publish a magazine or newspaper.
bring out, issue, publish, put out, release

ಅರ್ಥ : ಮುಂದೆ ಬರುವುದು

ಉದಾಹರಣೆ : ವೇದಿಕೆಯ ಮೇಲೆ ಅಭಿನಯಿಸುವವರು ಪ್ರಕಟವಾದರು.

ಸಮಾನಾರ್ಥಕ : ಮುಂದೆ ಬಾ, ಮುಂದೆಬಂದ


ಇತರ ಭಾಷೆಗಳಿಗೆ ಅನುವಾದ :

सामने आना।

अभिनेता मंच पर प्रकट हुआ।
उतराना, प्रकट होना, प्रकटना, प्रगटना, प्रघटना

Come into sight or view.

He suddenly appeared at the wedding.
A new star appeared on the horizon.
appear

ಅರ್ಥ : ಸಂಕೋಚ, ನಾಚಿಕೆ, ಅಂಜಿಕೆಯನ್ನು ಬಿಟ್ಟು ಧೈರ್ಯಾವಾಗಿ ತನ್ನನ್ನು ತಾನು ಅಭಿವ್ಯಕ್ತಿಸಿಕೊಳ್ಳುವಿಕೆ

ಉದಾಹರಣೆ : ನಾನು ಧೈರ್ಯದಿಂದ ಮಾತಾಡಿದೆ.

ಸಮಾನಾರ್ಥಕ : ತೆರೆದುಕೊ, ನಿರ್ಭಿಡೆಯಿಂದ ಮಾತಾಡು


ಇತರ ಭಾಷೆಗಳಿಗೆ ಅನುವಾದ :

संकोच का त्याग करना।

सीता नये लोगों के साथ जल्दी नहीं खुलती।
खुलना, संकोच त्यागना

Talk freely and without inhibition.

open up

ಅರ್ಥ : ಮುಂದಿರುವ ಅಡ್ಡಿ ಅಥವಾ ಮೇಲಿನ ಆವರಣವನ್ನು ತೆಗೆಯುವುದು

ಉದಾಹರಣೆ : ಸಮಯವಾಗುತ್ತಿದ್ದ ಹಾಗೆಯೇ ನಾಟಕದ ಪರದೆಯು ತೆರೆಯಿತು.

ಸಮಾನಾರ್ಥಕ : ತೆರೆ


ಇತರ ಭಾಷೆಗಳಿಗೆ ಅನುವಾದ :

सामने का अवरोध या ऊपर का आवरण हटना।

समय होते ही नाट्य मंच का पर्दा खुल गया।
उघड़ना, उघढ़ना, उघरना, खुलना

Become open.

The door opened.
open, open up