ಅರ್ಥ : ಚಿಕ್ಕ ಬೀಜಗಳುಳ್ಳ ಹಳದಿ ಬಣ್ಣದ ಹಣ್ಣು ಅದನ್ನು ತಿನ್ನಲಾಗುತ್ತದೆ
ಉದಾಹರಣೆ :
ಸೀಬೆ ಹಣ್ಣಿನಲ್ಲಿ ವಿಟಮಿನ್ ಸಿ ಇರುತ್ತದೆ.
ಸಮಾನಾರ್ಥಕ : ಚೀಬೇಕಾಯಿ, ಸೀಬೆ ಹಣ್ಣು, ಸೀಬೇಕಾಯಿ
ಇತರ ಭಾಷೆಗಳಿಗೆ ಅನುವಾದ :
Tropical fruit having yellow skin and pink pulp. Eaten fresh or used for e.g. jellies.
guavaಅರ್ಥ : ಏಷಿಯಾದ ಒಂದು ವೃಕ್ಷ ಅದರ ಹೂ ಗುಲಾಬಿ ಮತ್ತು ಸೀಬೆ ಹಣ್ಣಿನ ರೀತಿಯಲ್ಲಿರುತ್ತದೆ
ಉದಾಹರಣೆ :
ಈ ವನದಲ್ಲಿ ಪೇರಲ ಹಣ್ಣಿನ ಮರಗಳು ಅಧಿಕವಾಗಿದೆ.
ಸಮಾನಾರ್ಥಕ : ಪೇರಲ-ಹಣ್ಣು
ಇತರ ಭಾಷೆಗಳಿಗೆ ಅನುವಾದ :
Small Asian tree with pinkish flowers and pear-shaped fruit. Widely cultivated.
cydonia oblonga, quince, quince bushಅರ್ಥ : ಒಂದು ವಿಶೇಷ ಹಣ್ಣು ಬಿಡುವ ವೃಕ್ಷ ಅದು ಸೇಬು ಹಣ್ಣಿನ ಸಮಾನವಾಗಿರುತ್ತದೆ
ಉದಾಹರಣೆ :
ಅವನು ಪೇರಲ ಹಣ್ಣನ್ನು ತಿನ್ನುತ್ತಿದ್ದಾನೆ.
ಸಮಾನಾರ್ಥಕ : ಪೇರಲ-ಹಣ್ಣು
ಇತರ ಭಾಷೆಗಳಿಗೆ ಅನುವಾದ :
Aromatic acid-tasting pear-shaped fruit used in preserves.
quince