ಅರ್ಥ : ಯಾವುದೋ ದ್ರವವನ್ನು ಒಳಕ್ಕೆ ಎಳೆದುಕೊಂಡು ತರುವಾಯ ಅದನ್ನು ಸೂಕ್ಷ್ಮ ಧಾರೆಯಾಗಿ ಕೊಳವೆಯ ಮೂಲಕ ಹೊರಕ್ಕೆ ಬಿಡುಲು ಲೋಹ ಅಥವಾ ಕಂಚಿನಿಂದ ಮಾಡಿರುವ ಸಾಧನವನ್ನು ಬಳಸುವರು
ಉದಾಹರಣೆ :
ಮಕ್ಕಳು ಚಿಮ್ಮುಗೋವಿಯನ್ನು ಹಿಡಿದುಕೊಂಡು ಹೋಲಿ ಆಡಲು ಹೊರಟರು.
ಸಮಾನಾರ್ಥಕ : ಚಿಮ್ಮುಗೋವಿ, ಜೀಕಳಿ, ಜೀರ್ಕೊಳವೆ, ಶೃಂಗಕ
ಇತರ ಭಾಷೆಗಳಿಗೆ ಅನುವಾದ :
लाख या काँच का बना वह पोला गोला जिसमें अबीर या गुलाल भर कर एक दूसरे पर फेंकते हैं।
बच्चे कुमकुमा ले कर होली खेलने निकल पड़े।ಅರ್ಥ : ಬಣ್ಣ ಮೊದಲಾದವನ್ನು ಸಿಂಪಡಿಸಲು ಕೋವಿಯ,ಬಂದೂಕಿನ ಆಕಾರವುಳ್ಳ ಸಿಂಪಡಿಸುವ ಸಾದನ
ಉದಾಹರಣೆ :
ಹೋಳಿ ಹಬ್ಬದ ದಿನ ಮಕ್ಕಳು ಪಿಚಕಾರಿಯಿಂದ ಬಣ್ಣ ಸಿಂಪಡಿಸಿ ಆಡುತ್ತಿದ್ದಾರೆ.
ಸಮಾನಾರ್ಥಕ : ತುಂತುರುಕೋವಿ, ಸೇಚನಬಂದೂಕು
ಇತರ ಭಾಷೆಗಳಿಗೆ ಅನುವಾದ :
An applicator resembling a gun for applying liquid substances (as paint) in the form of a spray.
spray gun