ಅರ್ಥ : ಚಿಕ್ಕ ಗುದ್ದಲಿ
ಉದಾಹರಣೆ :
ಅವನು ಪಿಕಾಸಿಯಿಂದ ಮೋರಿಯನ್ನು ಸ್ವಚ್ಚ ಮಾಡುತ್ತಿದ್ದ.
ಸಮಾನಾರ್ಥಕ : ಮೊಂಟಿ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಒಂದು ಉಪಕರಣದಿಂದ ಮೊಣ್ಣು ಮುಂತಾದವುಗಳನ್ನು ಎತ್ತಿಕೊಂಡು ಎಲ್ಲೋ ಒಂದು ಕಡೆ ಹಾಕುವರು ಅಥವಾ ಯಾವುದೇ ವಸ್ತು ಮುಂತಾದವುಗಳನ್ನು ತುಂಬುವರು
ಉದಾಹರಣೆ :
ಅವನು ಪಿಕಾಸಿಯಿಂದ ಮೊಣ್ಣನ್ನು ಎತ್ತಿಕೊಂಡು ಬುಟ್ಟಿಗೆ ಹಾಕುತ್ತಿದ್ದಾನೆ.
ಸಮಾನಾರ್ಥಕ : ಮೊಂಟಿ
ಇತರ ಭಾಷೆಗಳಿಗೆ ಅನುವಾದ :
एक उपकरण जिससे मिट्टी आदि उठाकर कहीं डालते या कोई चीज आदि भरते हैं।
वह बेलचे से कोयला उठा-उठाकर टोकरी में रख रहा है।A hand tool for lifting loose material. Consists of a curved container or scoop and a handle.
shovel