ಅರ್ಥ : ಸುವಾಸನೆಯಿಂದ ಕೂಡಿದ
ಉದಾಹರಣೆ :
ಅವಳು ಮಲ್ಲಿಗೆ ಹೂ ಮುಡಿದಿರುವ ಕಾರಣ ಈ ಸಭಾಂಗಣದಲ್ಲಿ ಸುವಾಸನೆಯುಳ್ಳ ಪರಿಮಳವನ್ನು ಬೀರಿದೆ.
ಸಮಾನಾರ್ಥಕ : ಗಮಗಮಿಸುವ, ಗಮಗಮಿಸುವಂತ, ಗಮಗಮಿಸುವಂತಹ, ಪರಿಮಳಯುಕ್ತ, ಪರಿಮಳಯುಕ್ತವಾದ, ಪರಿಮಳಯುಕ್ತವಾದಂತ, ಸುಗಂಧಿ, ಸುಗಂಧಿಯಾದ, ಸುಗಂಧಿಯಾದಂತ, ಸುಗಂಧಿಯಾದಂತಹ, ಸುವಾಸನೆಯುಳ್ಳ, ಸುವಾಸನೆಯುಳ್ಳಂತ, ಸುವಾಸನೆಯುಳ್ಳಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಸುಗಂದಭರಿತವಾದಂತಹ
ಉದಾಹರಣೆ :
ಮಾರುಕಟ್ಟೆಯಲ್ಲಿ ವಿಧ-ವಿಧವಾದ ಸುಗಂದಭರಿತವಾದ ಪುಷ್ಪಗಳು ತೊರೆಯುತ್ತವೆ.
ಸಮಾನಾರ್ಥಕ : ಪರಿಮಳದ, ಪರಿಮಳದಂತ, ಪರಿಮಳದಂತಹ, ಪರಿಮಳಭರಿತವಾದ, ಪರಿಮಳಭರಿತವಾದಂತ, ಪರಿಮಳಭರಿತವಾದಂತಹ, ಪರಿಮಳಯುಕ್ತವಾದ, ಪರಿಮಳಯುಕ್ತವಾದಂತ, ಸುಗಂಧಭರಿತವಾದ, ಸುಗಂಧಭರಿತವಾದಂತ, ಸುಗಂಧಭರಿತವಾದಂತಹ, ಸುಗಂಧಿತವಾದ, ಸುಗಂಧಿತವಾದಂತ, ಸುಗಂಧಿತವಾದಂತಹ, ಸುವಾಸನೆಭರಿತವಾದ, ಸುವಾಸನೆಭರಿತವಾದಂತ, ಸುವಾಸನೆಭರಿತವಾದಂತಹ, ಸುವಾಸನೆಯ, ಸುವಾಸನೆಯಂತ, ಸುವಾಸನೆಯಂತಹ
ಇತರ ಭಾಷೆಗಳಿಗೆ ಅನುವಾದ :